ರಾಜವಂಶಸ್ಥರನ್ನು ಕ್ಷಮೆಕೇಳಲು ಆಗ್ರಹ

315
Share

ಮೈಸೂರು ರಾಜವಂಶಸ್ಥರನ್ನು ಕ್ಷಮೆಯಾಚಿಸುವಂತೆ ಪ್ರಮೋದಾದೇವಿ ಒಡೆಯರ್ ಅಭಿಮಾನಿಗಳ ಬಳಗ ಆಗ್ರಹಿಸಿದೆ
ಇತಿಹಾಸತಜ್ಞರು ಎಂದು ಸ್ವಯಂ ಘೋಷಿಸಿಕೊಂಡು ತಿರುಗಾಡುತ್ತಿರುವ ನಂಜರಾಜ ಅರಸ್ ಅವರು ಪ್ರಗತಿಪರ ಮತ್ತು ಹೋರಾಟಗಾರರ ಹಾದಿಯನ್ನು ದಿಕ್ಕುತಪ್ಪಿಸುತ್ತಿದ್ದಾರೆ ಮೈಸೂರು ಸಂಸ್ಥಾನದ ರಾಜ ಮಾತೆಯಾದ ಶ್ರೀಮತಿ ಪ್ರಮೋದಾದೇವಿ ಒಡೆಯರ್ ಮತ್ತು ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವ ನಂಜರಾಜ ಅರಸ್ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ 10 ದಿನದ ಒಳಗೆ ಕ್ಷಮೆಯಾಚಿಸದಿದ್ದರೆ ಅವರ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ಪ್ರಮೋದಾದೇವಿ ಒಡೆಯರ್ ಅಭಿಮಾನಿ ಬಳಗದ ಅಧ್ಯಕ್ಷರಾದ ಜೈಶಂಕರ್ ಬಿ ಅವರು ಪತ್ರಿಕಾಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದ್ದಾರೆ ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಸುರೇಶ್ ಅಶೋಕ್ ಕುಮಾರ್ ಮುಂತಾದವರು ಭಾಗವಹಿಸಿದ್ದರು


Share