ರಾಜ್ಯದಲ್ಲಿ ಇಂದು 308 ಪ್ರಕರಣ ಹೊಸದಾಗಿ ದಾಖಲು

ರಾಜ್ಯದಲ್ಲಿ ಇಂದು ಹೊಸದಾಗಿ 308 ಪ್ರಕರಣ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ

ಕಲಬುರಗಿ 99
ಯಾದಗಿರಿ 66
ಬೀದರ್ 48
ಉಡುಪಿ 45
ಬೆಂಗಳೂರು 18
ಬಳ್ಳಾರಿ 08
ಗದಗ 06
ಶಿವಮೊಗ್ಗ 04
ಧಾರವಾಡ 04
ಹಾಸನ 03
ದಕ್ಷಿಣಕನ್ನಡ 03
ಬಾಗಲಕೋಟೆ 02
ಕೊಪ್ಪಳ 01
ರಾಮನಗರ 01

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 5760 ಕ್ಕೆ ಏರಿಕೆಯಾಗಿದೆ

ಸಕ್ರಿಯ ಪ್ರಕರಣಗಳು *3175 ದಾಖಲಾಗಿವೆ

2519 ಒಟ್ಟು ಗುಣಮುಖರಾಗಿದ್ದಾರೆ

ಇಂದು 387 ಮ0ದಿ ಗುಣಮುಖರಾಗಿದ್ದಾರೆ

ಇಲ್ಲಿಯವರೆಗೆ ಒಟ್ಟು ಸಸಾವು ಉಂಟಾಗಿದೆ ಎಂದು ಹೇಳಲಾಗಿದೆ 64