ರಾಜ್ಯದಲ್ಲಿ ಕೋರೋನ: ಇಂದು 213 ಹೊಸ ಪ್ರಕರಣ

340
Share

ಕೊರೊನಾ ಸುದ್ದಿ

ಬೆಂಗಳೂರು 35
ಯಾದಗಿರಿ 13
ಉಡುಪಿ 02
ಬೀದರ್ 11
ಕಲಬುರಗಿ 48
ಧಾರವಾಡ 34
ಬಳ್ಳಾರಿ 10
ದಕ್ಷಿಣಕನ್ನಡ 23
ಬಾಗಲಕೋಟೆ 03
ರಾಮನಗರ 02
ರಾಯಚೂರು 18
ಶಿವಮೊಗ್ಗ 03
ಹಾಸನ 01
ವಿಜಯಪುರ 03
ಹಾವೇರಿ 02
ದಾವಣಗೆರೆ 01
ಕೊಪ್ಪಳ 04

ರಾಜ್ಯದಲ್ಲಿ ಇಂದು ಹೊಸದಾಗಿ 213 ಪ್ರಕರಣ ಪತ್ತೆ

ರಾಜ್ಯದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 7213 ಕ್ಕೆ ಏರಿಕೆ ಯಾಗಿದೆ ಎಂದು ಆರೋಗ್ಯ ಇಲಾಖೆ ಪ್ರಕಟಣೆ ತಿಳಿಸಿದೆ

ಇಂದು ಗುಣಮುಖರಾದವರು 180

4135 ರೋಗಿಗಳು ಗುಣಮುಖರಾಗಿದ್ದಾರೆ.

ಸಕ್ರಿಯ ಪ್ರಕರಣಗಳು *2987 ದಾಖಲಾಗಿದೆ

ಇಲ್ಲಿಯವರೆಗೆ ಒಟ್ಟು ಸಾವು *88 ಸಂಭವಿಸಿದೆ.


Share