ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 4063 ಕ್ಕೆ ಏರಿಕೆ :ಮೈಸೂರಲ್ಲಿ 2 ಕೊರೊನಾ ಸೋಂಕು ದೃಡ

ಕೊರೊನಾ ರಾಜ್ಯ ಅಲರ್ಟ್

03/06/2020

ರಾಜ್ಯದಲ್ಲಿ 267 ಹೊಸ ಪ್ರಕರಣ ವರದಿಯಾಗಿದೆ

ಮೈಸೂರು 02
ಕಲಬುರಗಿ 105
ಉಡುಪಿ 62
ಬೆಂಗಳೂರು 20
ಮಂಡ್ಯ 13
ಯಾದಗಿರಿ 09
ರಾಯಚೂರು 35
ಹಾಸನ 01
ದಾವಣಗೆರೆ 03
ವಿಜಯಪುರ 06
ದಕ್ಷಿಣಕನ್ನಡ 02
ಬಾಗಲಕೋಟೆ 02
ಶಿವಮೊಗ್ಗ 02
ಬಳ್ಳಾರಿ 01
ಧಾರವಾಡ 01
ಕೋಲಾರ 02
ಬೆಂಗಳೂರು ಗ್ರಾ 01

ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 4063 ಕ್ಕೆ ಏರಿಕೆ ಯಾಗಿದೆ