ಮನೆಯಿಂದಲೇ ಮತ ಹಾಕಿ

Share

 

ಈ ಬಾರಿ ಚುನಾವಣೆಯಲ್ಲಿ 80 ವರ್ಷ ವಯೋವೃದ್ಧರು ಮನೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮತ ಚಲಾಯಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

ಮತದಾನ ಮಾಡಲು ಆಯೋಗದಲ್ಲಿ ಚುನಾವಣೆಗೆ ಮುನ್ನ ನೋಂದಣಿ ಮಾಡಿಕೊಳ್ಳಬೇಕೆಂದು ತಿಳಿಸಲಾಗಿದೆ ಸುಮಾರು ಶೇಕಡ ಎರಡ ಕ್ಕಿಂತಲೂ ಹೆಚ್ಚು ಮತದಾನ ಮಾಡಲಾಗಿ ಆಗದೆ ಇರುವವರು ಇದ್ದಾರೆ ಎಂದು ಅಂಕಿ ಅಂಶ ನೀಡಲಾಗಿದೆ

 

 

ದೆಹಲಿ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆ ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ   ಅಧಿಕೃತವಾಗಿ ಘೋಷಣೆ ಮಾಡಿದೆ.

ಮೇ 10 ರಂದು ಮತದಾನ ಹಾಗೂ  ಮೇ 13ರಂದು ಮತ ಎಣಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಗ ತಿಳಿಸಿದೆ.
ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ.
 ನಡೆಯಲಿದೆ..
ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಗೆ ಬರಲಿದೆ ಎಂದು ಆಯೋಗ ಸ್ಪಷ್ಟತೆ ನೀಡಿದೆ.
ನಾಮಪತ್ರ ಸಲ್ಲಿಸಲು ಏಪ್ರಿಲ್ 26ರಂದು ಕೊಡೆ ಕೊನೆಯ ದಿನ.
 ನಾಮಪತ್ರಗಳ ಪರಿಶೀಲನೆ ಏಪ್ರಿಲ್ 21ರಂದು.
 ನಾಮಪತ್ರ ವಾಪಸ್ ಪಡೆಯಲು 24ರಂದು ಎ೦ದು ಚುನಾವಣಾ ವೇಳಾಪಟ್ಟಿಯಲ್ಲಿ ತಿಳಿಸಲಾಗಿದೆ.
ಈ ಬಾರಿ ಚುನಾವಣೆಯಲ್ಲಿ 80 ವರ್ಷ ವಯೋವೃದ್ಧರು ಮನೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮತ ಚಲಾಯಿಸುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.

 


Share