ರಾಜ್ಯದಲ್ಲಿ 4320 : ಮೈಸೂರಿನಲ್ಲಿ ಇಂದು 1 ಕೊರೊನಾ ಸೋಂಕು

592
Share

ರಾಜ್ಯದಲ್ಲಿ 257 ಹೊಸ ಪ್ರಕರಣ ವರದಿಯಾಗಿದೆ ಒಟ್ಟು ರಾಜ್ಯದಲ್ಲಿ 4320 ಸೋಂಕು ಇರುವುದಾಗಿ ಹೇಳಲಾಗಿದೆ

ಮೈಸೂರು ವರದಿ

ಇಂದು ಮೈಸೂರಿನಲ್ಲಿ P4219 29 ವರ್ಷದ ಗರ್ಭಿಣಿ ಮಹಿಳೆಗೆ ಸೋಂಕು ತಗುಲಿದೆ. ಮೈಸೂರು ನಗರದ ನಂತರ ಗ್ರಾಮೀಣ ಪ್ರದೇಶಕ್ಕೂ ಮುಂಬೈ ನಂಟಿನಿಂದ ಕೊರೊನಾ ಸೋಂಕು ಹರಡಿದೆ. ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಪೆಂಜಳ್ಳಿ ಗ್ರಾಮದ ಗರ್ಭಿಣಿಗೆ ಸೋಂಕು ತಗುಲಿದೆ. ಮುಂಬೈನಿಂದ ಮಹಿಳೆ
ನೆನ್ನೆಯಷ್ಟೇ ಗ್ರಾಮಕ್ಕೆ ಆಗಮಿಸಿದ್ದರು. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿ ಮಹಿಳೆಯನ್ನು ಮೈಸೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಸದ್ಯ ಪಾಸಿಟಿವ್ ಹಿನ್ನೆಲೆ ಪೆಂಜಳ್ಳಿ ಗ್ರಾಮ ಸೀಲ್ ಡೌನ್ ಮಾಡಲಾಗಿದೆ. ಹೊರಗಿನವರ ಪ್ರವೇಶಕ್ಕೆ ಸಂಪೂರ್ಣ ನಿರ್ಬಂಧ ಹೇರಲಾಗಿದೆ.

ಮೈಸೂರು 01
ಉಡುಪಿ 92
ಬೆಂಗಳೂರು 09
ರಾಯಚೂರು 88
ಮಂಡ್ಯ 15
ಬೆಳಗಾವಿ 12
ಹಾಸನ 15
ದಾವಣಗೆರೆ 13
ಚಿಕ್ಕಬಳ್ಳಾಪುರ 02
ದಕ್ಷಿಣಕನ್ನಡ 04
ವಿಜಯಪುರ 01
ಬಳ್ಳಾರಿ 01
ಗದಗ 02
ತುಮಕೂರು 01
ಹಾವೇರಿ 01

ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 4320 ಕ್ಕೆ ಏರಿಕೆ ಯಾಗಿದೆ


Share