ರಾಜ್ಯದಲ್ಲ ಕೋರೋನ: 141 ಹೊಸ ಪ್ರಕರಣ

369
Share

ರಾಜ್ಯದಲ್ಲಿ 141 ಹೊಸ ಪ್ರಕರಣ

ಮೈಸೂರಿನಲ್ಲಿ ಮತ್ತೆ 2 ಪ್ರಕರಣ ಪತ್ತೆ

ಮೈಸೂರು 02
ಬೆಂಗಳೂರು 33
ಕಲಬುರಗಿ 02
ಯಾದಗಿರಿ 18
ಉಡುಪಿ 13
ಬೆಳಗಾವಿ 01
ದಾವಣಗೆರೆ 04
ಹಾಸನ 13
ಬೀದರ್ 10
ದಕ್ಷಿಣಕನ್ನಡ 14
ವಿಜಯಪುರ 11
ಉತ್ತರಕನ್ನಡ 02
ಧಾರವಾಡ 02
ಶಿವಮೊಗ್ಗ 06
ಚಿತ್ರದುರ್ಗ 01
ತುಮಕೂರು 01
ಕೋಲಾರ 03
ಬೆಂಗಳೂರು ಗ್ರಾ 01
ಹಾವೇರಿ 04

ರಾಜ್ಯದಲ್ಲಿ ಪಾಸಿಟಿವ್ ಸಂಖ್ಯೆ 2922 ಕ್ಕೆ ಏರಿಕೆ ಮೈಸೂರು ಕೊರೊನಾ ಅಲರ್ಟ್

ಮೈಸೂರಿನಲ್ಲಿ ಮತ್ತೆ 2 ಪಾಸಿಟಿವ್ ಪ್ರಕರಣ ಮಹಾರಾಷ್ಟ್ರದಿಂದ ಬಂದು ಕ್ವಾರಂಟೈನ್ ಆಗಿದ್ದವರಾಗಿದ್ದಾರೆ.
P 2823 55 ವರ್ಷದ ಮಹಿಳೆ P 2824 32 ವರ್ಷದ ಮಹಿಳೆ. ಇಬ್ಬರಿಗೂ ಮೈಸೂರಿನ ಕೋವಿಡ್ 19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.‌ ಇಬ್ಬರನ್ನು ಕ್ವಾರಂಟೈನ್ ಮಾಡಲಾಗಿತ್ತು.


Share