ರಾಜ್ಯದ್ಯಂತ ರೈತರ ಪ್ರತಿಭಟನೆ ಆರಂಭ.

Share

ಮೈಸೂರು ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ಇಂದು ಕರೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ರೈತರು ಪ್ರತಿಭಟನೆಯನ್ನು ಆರಂಭಿಸಿದ್ದಾರೆ ಕರೆಯ ಮೇರೆಗೆ ಹೆದ್ದಾರಿಗಳು ಬಂದು ಮಾಡುವ ಪ್ರಯತ್ನದಲ್ಲಿ ತೊಡಗಿದ್ದಾರೆ.
ಮೈಸೂರು ಬೆಂಗಳೂರು ಶಿವಮೊಗ್ಗ ದಾವಣಗೆರೆ ದಾವಣಗೆರೆ ತುಮಕೂರು ಬಹುತೇಕ ರಾಜ್ಯಾದ್ಯಂತ ಪ್ರತಿಭಟನೆ ಆರಂಭವಾಗಿ ಪೊಲೀಸರು ಪ್ರತಿಭಟನೆಯಲ್ಲಿ ತೊಡಗಿದ್ದ ರೈತರನ್ನು ವಶ ಕ್ಕೆ ಪಡೆಯುತ್ತಿದ್ದಾರೆ.


Share