ರಾಜ್ಯ ದಲ್ಲಿ ಕೊರೊನ 1231 ಸೊ೦ಕಿತರು

20 ದಿನದ ನಂತರ ಮೈಸೂರಿನಲ್ಲಿ ಮತ್ತೆ ಒಂದು ಪಾಸಿಟಿವ್ ಪ್ರಕರಣ ಮುಂಬೈನಿಂದ ಬಂದಿದ್ದ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದೆ ಜಿಲ್ಲಾಡಾಳಿತ ಪ್ರಕಟಣೆ ಯಲ್ಲಿ ತಿಳಿಸಿದೆ

ರಾಜ್ಯದಲ್ಲಿ 84 ಹೊಸ ಪ್ರಕರಣ ದಾಖಲಾಗಿದೆ

ಮೈಸೂರು 01
ಹಾಸನ 04
ರಾಯಚೂರು 06
ಬೆಂಗಳೂರು 18
ಕೊಪ್ಪಳ 03
ವಿಜಯಪುರ 05
ಗದಗ 05
ಬಳ್ಳಾರಿ 01
ದಾವಣಗೆರೆ 01
ಕಲಬುರಗಿ 06
ಉತ್ತರಕನ್ನಡ 08
ಮಂಡ್ಯ 17
ಕೊಡಗು 01
ಬೆಳಗಾವಿ 02
ಯಾದಗಿರಿ 05
ಬೀದರ್ 01