ಬೆಂಗಳೂರು
.ರಾಜ್ಯಾದ್ಯಂತ ರಾತ್ರಿ 9:00 ಗಂಟೆಯಿಂದ 5 ರ ವರಗೆ ಕರ್ಫ್ಯೂ ಇರುತ್ತದೆ ಎಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿ ಸಮಯವನ್ನು ಬದಲಾಯಿಸಿದೆ. ಈಗಾಗಲೇ ಪ್ರತಿ ಭಾನುವಾರ ಇರುವ ಲಾಕ್ಡೌನ್ ಮುಂದುವರಿಯಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸರ್ಕಾರಿ ಆದೇಶದ ಪ್ರತಿಯನ್ನು ಪ್ರಕಟಿಸಲಾಗಿದೆ.
Do 2020 ಕರ್ನಾಟಕ ಸರ್ಕಾರದ ಸಚಿವಾಲಯ , ವಿಧಾನ ಸೌಧ , ಬೆಂಗಳೂರು ದಿನಾಂಕ : 21.07.2020 . ಆದೇಶ ಧಾಜ್ಯ ಸರ್ಕಾರವು ಆದೇಶ ಸಂಖ್ಯೆ : ಆರ್‌ಡಿ 158 ಟಿಎನ್ಆರ್ 2020 , ದಿನಾಂಕ : 30.06 , 2020 ರಲ್ಲಿ ಅನ್ಲಾಕ್ -2 ಮಾರ್ಗಸೂಚಿಗಳನ್ನು ರಾಜ್ಯದ ಕಂಟೈನ್‌ಮೆಂಟ್ ವಲಯಗಳ ಹೊರಗಿನ ಪ್ರದೇಶಗಳಲ್ಲಿ ಚಟುವಟಿಕೆಗಳ ಪುನರ್ ಆರಂಭಕ್ಕೆ ಮತ್ತು ಕಂಟೈನ್‌ಮೆಂಟ್ ವಲಯಗಳಲ್ಲಿ ಲಾಕ್ಕೆ ವಿಸ್ತರಿಸಲು ಅನುಮತಿಸಲಾಗಿದೆ . ರಾಜ್ಯ ಸರ್ಕಾರವು ಬೆಂಗಳುರು ಪ್ರದೇಶದಲ್ಲಿ ಕವಿಡ್ ಸಾಲಸ್ವಾಮಿಕ ರೋಗದ ಪಕರಣಗಳು ಹೆಬದ ಹಿನ್ನಲೆಯಲ್ಲಿ ಆದೇಶ ಸಂಖ್ಯೆ : ಕಂಇ 15 ಟಿಎನ್ಆರ್ 202 ) ದಿವಾ ( ೫ : 13.07.2020 ರಲ್ಲಿ ಕೊವಿಚ್ – 1 ಜರ್ಛಸುವಿಕೆಯನ್ನು ನಿಯಂತ್ರಿಸುವುದಕ್ಕಾಗಿ ದಿನಾಂಕ : 14.07.2020 ರಿಂದ ರಾತ್ರಿ 8.00 ಘಂಟೆಯಿಂದ ನಾಳಿ : 22.07.2020 ರಂದು ಬೆಳಿಗ್ಗೆ 5 ( K ) ಘಂಟೆವರೆಗೆ 7 ದಿನಗಳವರೆಗೆ ಸಾಕ್ಸ್ ಜಾರಿಗೊ ? ಸಿ ಮಾರ್ಗಸೂಚಿಯನ್ನು ಹೊರಡಿಸಿದ , ರಾಜ್ಯ ಸರ್ಕಾರವು , ಕೊಣವಿಡ್ -19 ಹರಡುವಿಕೆಯನ್ನು ನಿಯಂತ್ರಿಸಲು ಸೂಕು ಪತ್ತೆ ಹಚ್ಚುವಿಕೆ , ಪರೀಕ್ಷೆ , ಓ feು ಭುಕ್ , ಪತ್ರಿಕತೆ ಉಪಯೋಗಿಸಿ ಚಿಕಿತ್ಸೆ ನೀಡುವುದು ಮತ್ತು ವೈದ್ಯಕೀಯ , ಆರ ವೈದ್ಯಕೀಯ ಹಾಗೂ ಇತರ ಸಿಬ್ಬಂದಿಗಳನೂಳಗೊಂಡ ಮಾನವ ಸಂಪನವನ್ನು ವಿಯೋಜಿಸುವ ಮೂಲಕ ಸಾಧ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಂಡಿದ್ದು , ಬೆಂಗಳೂರು ಪ್ರದೇಶದಲ್ಲಿ ಆರೋಗ್ಯ ಸೇವಾ ಸೌಲಭ್ಯವನ್ನು ಹೆಚ್ಚಿಸಿದೆ . ಆದ್ದರಿಂದ ವಿಪತ್ತು ನಿರ್ವಹಣಾ ಕಾಯ್ಕ , 2005 ರ ಸೆಕ್ಷನ್ 24 ( ಎಲ್ ) ಅಡಿಯಲ್ಲಿ ಪ್ರದಕ್ಷವಾದ ಅಧಿಕಾರವನ್ನು ಚಲಾಯಿಸಿ , ರಾಜ್ಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷವಾಗಿ ಈ ಕೆಳಗೆ ಸಹಿ ಮಾಡಲಾದ ನಾನು ಈ ಮೂಲಕ ಸರ್ಕಾರದ ಆದೇಶ ಸಂಖ್ಯೆಆರ್‌ಡಿ 158 ಟಿಎನ್‌ಆರ್ 2020 ದಿನಾಂಕ : 30.06.2020 ರಲ್ಲಿ ಜಾರಿಗೆ ತರಲಾಗಿರುವ ಅನ್‌ಲಾಕ್ -2.೧ ಅನ್ನು ಮಾರ್ಗಸೂಚಿಗಳಲ್ಲಿ ಸ್ಥಲ ಬದಲಾವಣೆಯೊಂದಿಗೆ ದಿನಾಂಕ : 22.07.2023 ಬೆಳಿಗ್ಗೆ 50 pc ಡ ದಿನಾಂಕ : 31.07.2020 ರವರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ , ಬೆಂಗಳೂರು ನಗರ ಜಿಲ್ಮ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಪಗಳನ್ನು ಒಳಗೊಂಡ ಬೆಂಗಳೂರು ಪ್ರದೇಶದಲ್ಲಿ ಮತ್ತು ಜಾರಿಗೊಳಿಸಲಾಗಿದೆ : ಅನ್‌ಲಾಕ್ -20 ಮಾರ್ಗಸೂಚಿಗಳಿಗೆ ಮಾಡಿ : 1 , ರಾತ್ರಿ ಕಥ ೯ ಗೆ ಸಂಬಂಧಿಸಿದಂತೆ ಖಂಡ -2 : ರಾಜ್ಯಾದ್ಯಂತ ರಾತ್ರಿ , ಕಪ್ಪ ರ್g ರಾತ್ರಿ 9. ( ಘಂಟೆಯಿಂದ ಬೆಳಿಗೆ , 500 ಘಂಟೆಯವರೆಗೆ ಜಾರಿಯಲ್ಲಿರುತ್ತದೆ . 2. ಭಾನುವಾರದ ಲಾಕ್ನ್‌ಗೆ ಸಂಬಂಧಿಸಿದಂತೆ ಇಂಡ -3 ; ಪ್ರಸ್ತುತ ಚಾಲ್ತಿಯಲ್ಲಿರುವಂತೆ ಪ್ರತಿ ಭಾನುವಾರ ಲಾಕ್‌ಡೌನ್ ‘ ಮುಂದುವರೆಯಲಿದೆ . qua … 2 . -2 . ಅನ್ಲಾಕ್ -2.0 ಮಾರ್ಗಸೂಚಿಗಳ ಅನುಬಂಧ -1 ( ಕೋವಿರ್ -19 ನಿರ್ವಹಣೆಗೆ ರಾಷ್ಟ್ರೀಯ ನಿರ್ದೇಶನಗಳು ) ; ಖಂಡ ( 2 ) : 1 ) ಖಂಡ -2 ರಡಿ ಖಂಡ 2 ( ಎ ) ಮತ್ತು 2 ( ಬಿ ) ಅನ್ನು ಸೇರಿಸಲಾಗಿದೆ : 2 ( ಎ ) ಜನಸಂದಣಿಯನ್ನು ತಡೆಗಟ್ಟುವ ಹಿನ್ನಲೆಯಲ್ಲಿ ತರಕಾರಿ ಮಾರುಕಟ್ಟೆಗಳನ್ನು ಬೆಂಗಳೂರು ಮಾತ್ರವಲ್ಲದೇ ಜಿಲ್ಲೆ ಹಾಗೂ ತಾಲ್ಲೂಕು ಮಟ್ಟದಲ್ಲೂ ಎ.ಪಿ.ಎಂ.ಸಿ ಅಥವಾ ಸೂಕ್ತ ವಿಶಾಲ ಪ್ರದೇಶಗಳಿಗೆ ಸ್ಮಳಾಂತರಿಸುವುದು . 2 ( ಬಿ ) ಉದ್ಯಾನವನಗಳಲ್ಲಿ ಜಿಮ್ ಸಲಕರಣೆಗಳು ಮತ್ತು ಕುಳಿತುಕೊಳ್ಳುವ ಬೆಂಚಗಳ ಬಳಸುವಿಕೆ ನಿಷೇಧಿಸುವುದು , ಇದಲ್ಲದೇ , ಆನ್ಲಾಕ್ -೩.೧ ರ ಮಾರ್ಗಸೂಚಿಗಳು ಮೇಲೆ ತಿಳಿಸಿರುವ ಬದಲಾವಣೆಯೊಂದಿಗೆ ಜಿಲ್ಲಾಡಳಿತಗಳಿಂದ ಪ್ರತ್ಯೇಕ ಮಾರ್ಗಸೂಚಿಗಳನ್ನು ಹೊರಡಿಸುವವರೆಗೂ ದಿನಾಂಕ : 31.07.2020 ರವರೆಗೆ ರಾಜ್ಯದ ಉಳಿದ ಭಾಗಗಳಲ್ಲಿ ಜಾರಿಯಲ್ಲಿರುತ್ತವೆ . Fachrozno ( ಟಿ.ಎಂ. ವಿಜಯ್ ಭಾಸ್ಕರ್ ) ಮುಖ್ಯ ಕಾರ್ಯದರ್ಶಿ ಹಾಗೂ ಅಧ್ಯಕ್ಷರು ರಾಜ್ಯ ಕಾರ್ಯಕಾರಿ ಸಮಿತಿ ಇವರಿಗೆ : ಸಂಕಲನಕಾರರು , ಕರ್ನಾಟಕ ರಾಜ್ಯ ಪತ್ತು , ಬೆಂಗಳೂರು ,