ರಾಹುಲ್ ಗಾಂಧಿ ಸಂಸದರಾಗಿ ಅನರ್ಹ

Share

ರಾಹುಲ್ ಗಾಂಧಿಯವರು ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷಗೊಳಗಾದ ಕಾರಣ ಸಂಸದರಾಗಿ ಅನರ್ಹಗೊಂಡಿದ್ದಾರೆ.

ಕೋರ್ಟ್ ತೀರ್ಪ್ ಅನುಗುಣವಾಗಿ ರಾಹುಲ್ ಗಾಂಧಿ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ ನಿನ್ನೆಯಷ್ಟೇ ಸುಮೋಟೋ ಪ್ರಕರಣ ಒಂದರಲ್ಲಿ ಸೂರತ್ ನ್ಯಾಯಾಲಯ ಎರಡು ವರ್ಷಗಳ ಕಾರಾಗೃಹ ಶಿಕ್ಷೆಯನ್ನು ರಾಹುಲ್ ಗಾಂಧಿಪರ ಪ್ರಕಟಿಸಲಾಗಿತ್ತು ಇದರಿಂದಾಗಿ ಪ್ರಜಾಪ್ರತಿನಿಧಿ 1951 ಕಾಯಿದೆ ಪ್ರಕಾರ ರಾಹುಲ್ ಗಾಂಧಿಯವರು ಇದೀಗ ಸಂಸದ ಸ್ಥಾನ ಕಳೆದುಕೊಂಡಿದ್ದಾರೆ, ಕಳ್ಳರೆಲ್ಲರಿಗೂ ಮೋದಿಯ ಹೆಸರು ಎಂದು ವ್ಯಂಗ್ಯವಾಡಿದ್ದ ವಿಷಯದಲ್ಲಿ ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಾಗಿತ್ತು ಇದೀಗ ಈ ಅನಹತೆಯಿಂದ ರಾಹುಲ್ ಗಾಂಧಿ ಸೇರಿದಂತೆ ಕಾಂಗ್ರೆಸ್ ಪಕ್ಷಕ್ಕೆ ದೊಡ್ಡ ಅಘಾತವಾಗಿದೆ ಸದ್ಯದಲ್ಲೇ ಕರ್ನಾಟಕ ರಾಜ್ಯ ಸೇರಿದಂತೆ ಹಲವಡೆ ಚುನಾವಣೆ ಚುನಾವಣೆಗಳು ನಡೆಯುತ್ತಿದ್ದು ಕಾಂಗ್ರೆಸ್ನ ಪ್ರಭಾವಿ ಮುಖಂಡರೊಬ್ಬರಿಗೆ ಇಂತಹ ಶಿಕ್ಷೆ ಬರ ಸಿಡಿಲು ಬಡಿದಂತಾಗಿದೆ.


Share