ರೈತರ ಆದಾಯ ದ್ವಿಗುಣಗೊಳಿಸಲು ಅನೇಕ ಕ್ರಮ

Share

ಮೈಸೂರು .ವಿಶ್ವಮಾನ್ಯ ನಾಯಕ , ಭಾರತ ದೇಶ ಕಂಡ ಅತ್ಯಂತ ಜನಪ್ರಿಯ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನೇತೃತ್ವದ ನಮ್ಮ ಕೇಂದ್ರ ಸರ್ಕಾರವು ರೈತರ ಆದಾಯ ದ್ವಿಗುಣಗೊಳಿಸಬೇಕು ಎಂದು ಅನೇಕ ಕ್ರಮಗಳನ್ನು ಕೈಗೊಂಡಿದೆ . ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ , ಕಿಸಾನ್ ಕಾರ್ಡ್ , ಸೊರ್ ಹೆಲ್ ಕಾರ್ಡ್ , ಕಡಿಮೆ ಬಡ್ಡಿ ದರದ ಸಾಲ , ಆನ್ಲೈನ್ ಮೂಲಕ ಕೃಷಿ ಉತ್ಪನ್ನ ಮಾರಾಟಕ್ಕಾಗಿ ಇ – ನ್ಯಾಮ್ ಡಿಜಿಟಲ್ ಪ್ಲಾಟ್‌ಫಾರ್ಮ್ , ಪಿಎಂ – ಕಿಸಾನ್ ಯೋಜನೆಯಡಿ ಪ್ರತಿ ರೈತರಿಗೆ ವರ್ಷಕ್ಕೆ ೬ ಸಾವಿರದಂತೆ ನೇರ ನಗದು ವರ್ಗಾವಣೆ , ಸಮಯಕ್ಕೆ ಸರಿಯಾಗಿ ಸಮರ್ಪಕ ರಸಗೊಬ್ಬರ ಸರಬರಾಜು , ವೃದ್ಯಾಪ್ಯ ಪಿಂಚಣಿ , ಬೆಳೆ ವಿಮೆ , ನೀರಾವರಿ ಸೌಲಭ್ಯ ಹೆಚ್ಚಳ , ಕೋಲ್ಡ್ ಸ್ಟೋರೇಜ್ ಸರಪಣಿ ವಿಸ್ತರಣೆ , ರಫಿಗೆ ಪ್ರೋತ್ಸಾಹ – ಹೀಗೆ ಯೋಜನೆಗಳ ಪಟ್ಟಿ ಸಾಗುತ್ತದೆ . ಸ್ವಾವಲಂಬಿ ಭಾರತ ಯೋಜನೆಯಲ್ಲೂ ಕೃಷಿ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಒಂದು ಲಕ್ಷ ಕೋಟಿ ರೂಪಾಯಿ ಒದಗಿಸಲಾಗಿದೆ . ಏನೆಲ್ಲಾ ಮಾಡಿದರೂ ರೈತರ ಆದಾಯ ಸುಧಾರಣೆಯ ಗತಿ ಹೆಚ್ಚಿಸಲು ಕಾನೂನಾತ್ಮಕ ತೊಡಕುಗಳು ಹಾಗೆಯೇ ಇದ್ದವು . ಕೃಷಿ ಉತ್ಪನ್ನ ಮಾರಾಟಕ್ಕೆ ಸಂಬಂಧಿಸಿದಂತೆ ಇರುವ ಬಹುತೇಕ ಕಾನೂನುಗಳು ಭಾರತ ದೇಶವು ತೀವು ಆಹಾರದ ಕೊರತೆಯನ್ನು ಎದುರಿಸುತ್ತಿದ್ದ ಸಮಯದಲ್ಲಿ ರೂಪಿಸಿದಂತವುಗಳಾಗಿವ . ಆಗ ಅಂಥ ಕಾನೂನುಗಳ ಅವಶ್ಯಕತೆ ಇತ್ತು . ಆದರೆ ಭಾರತ ಆಹಾರ ಧಾನ್ಯ , ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಿ ಹೊರದೇಶಗಳಿಗೆ ರಫ್ತು ಮಾಡುವ ಸ್ಥಿತಿಗೆ ಬಂದಮೇಲೂ ಹಳೇ ಕಾನೂನುಗಳು ಮುಂದುವರಿದವು . ಹೀಗಾಗಿ ಅವು ರೈತರಿಗೆ


Share