ರೈತಸಂಘದಿಂದ ದೇಶದಾದ್ಯಂತ ಚಳುವಳಿ 27ರಂದು

ಮೈಸೂರು , ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡುವುದನ್ನು ವಿರೋಧಿಸಿ ಮತ್ತು ಲಾಕ್ಡೌನ್ ನಿ0ದ ಸಂಕಷ್ಟಕ್ಕೀಡಾಗಿ, ರೈತರು ಕೃಷಿಕ ರು ಕೂಲಿಕಾರರು ಹಾಗೂ ಗ್ರಾಮೀಣ ಕಸಬುದಾರರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಒತ್ತಾಯಿಸಿ ಅಖಿಲ ಭಾರತ ಸಮನ್ವಯ ಸಮಿತಿ ಯಿಂದ 27ರಂದು ದೇಶದಾದ್ಯಂತ ಚಳುವಳಿ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷರಾದ ಅವರು ತಿಳಿಸಿದ್ದಾರೆ ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾಡುತ್ತ ಎಪಿಎಂಸಿ ಕಾಯ್ದೆ ಜಾರಿಗೆ ತರುವುದರಿಂದ ಅನಾನುಕೂಲದ ಬಗ್ಗೆ ವಿವರವನ್ನು ನೀಡಿದರು ಮುಂದುವರಿದು ಮಾತನಾಡುತ್ತಾ ಜೂನ್ ಹತ್ತರ ನಂತರ ರಾಜ್ಯಾದ್ಯಂತ ಬೃಹತ್ ಚಳವಳಿ ನಡೆಸಲಾಗುವುದು ಎಂದು ಅವರು ಎಪಿಎಂಸಿ ಕಾಯ್ದೆ ಕಾರ್ಮಿಕ ಕಾಯ್ದೆ ಕಾಯ್ದೆ ಸುಧಾರಣೆ ಮತ್ತು ಭೂಸ್ವಾಧೀನ ಕಾಯ್ದೆಯ ತಿದ್ದುಪಡಿ ವಿರುದ್ಧ ಸಂಘಟನೆ ಮತ್ತು ಇತರ ಜನಪರ ಸಂಘಟನೆಗಳು ಸೇರಿ ರಾಜ್ಯಾದ್ಯಂತ ನಿರಂತರ ಬೃಹತ್ ಚಳುವಳಿಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಿದ್ದು ಈ ಸಂಬಂಧ 10 ರಂದು ಬೆಂಗಳೂರಿನಲ್ಲಿ ಸಭೆ ಸೇರಿ ಹೋರಾಟದ ರೂಪುರೇಷೆಗಳನ್ನು ಘೋಷಣೆ ಮಾಡಲಾಗುವುದು ಎಂದರು ಮಾತನಾಡುತ್ತಾ ಎಪಿಎಂಸಿ ಮುನ್ನೂರಕ್ಕೂ ಹೆಚ್ಚು ಪರಿಣಿತರನ್ನು ಕರೆದು ಸೆಮಿನಾರನ್ನು ನಡೆಸಲಾಗುವುದು ಎಂದರು