ರೈಲಿನ ಮಾರ್ಗ ಬದಲಾವಣೆ

Share

SOUTH WESTERN RAILWAY

*ರೈಲಿನ ಮಾರ್ಗ ಬದಲಾವಣೆ*

ಮಾರ್ಚ್ 10ರ ರಾತ್ರಿ 11 ಗಂಟೆಗೆ ಮೈಸೂರು ನಿಲ್ದಾಣದಿಂದ ಬಿಡುವ ರೈಲು ಸಂಖ್ಯೆ 22153 ಮೈಸೂರು-ರೇಣಿಗುಂಟಾ ಸಾಪ್ತಾಹಿಕ ಎಕ್ಸ್‌ಪ್ರೆಸ್‌ ರೈಲು ಬೈಯ್ಯಪ್ಪನಹಳ್ಳಿ ಮತ್ತು ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ಮಧ್ಯ ತುರ್ತು ವಿದ್ಯುತ್‌ ಮಾರ್ಪಾಡು (Overhead Equipment) ಕಾಮಗಾರಿ ಸಲುವಾಗಿ ಈ ರೈಲು ಕೆ.ಎಸ್.ಆರ್ ಬೆಂಗಳೂರು, ಯಶವಂತಪುರ, ಹೆಬ್ಬಾಳ, ಬಾಣಸವಾಡಿ, ಬೈಯ್ಯಪ್ಪನಹಳ್ಳಿ ಮತ್ತು ಜೋಲಾರಪೇಟೈ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಈ ಕಾರಣಕ್ಕಾಗಿ ತಪ್ಪಿದ ನಿಲುಗಡೆ ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣವಾಗಿದೆ.

SOUTH WESTERN RAILWAY
: 10.03.2023

*DIVERSION OF TRAIN NO. 22135*

Train No. 22135 Mysuru – Renigunta Weekly Express leaving from Mysuru on Today i.e., 10.03.2023 is diverted to run via KSR Bengaluru, Yesvantpur, Hebbal, Banaswadi, Baiyyapanahalli and Jolarpettai, skipping stop at Bengaluru Cantonment due to line block & power block for Over Head Equipment modification work between Baiyyapanahalli and Bengaluru Cantonment.

 

Aneesh Hegde
Chief Public Relations Officer
South Western Railway, Hubballi


Share