ರೈಲುಗಳ ಪ್ರಾಯೋಗಿಕ ನಿಲುಗಡೆಗೆ ಅವಕಾಶ

Share

 

SOUTH WESTERN RAILWAY
: 30.03.2023

*EXPERIMENTAL STOPPAGE OF TRAINS*

The following trains are provided stoppage on an experimental basis at the following stations, as per the details mentioned below: –

1. Train No. 22497 Shri Ganganagar – Tiruchirappalli Humsafar Express will be provided one minute stoppage at Gokak Road with effect commencing journey from Shri Ganganagar from 03.04.2023 to 02.10.2023. Accordingly, this train will arrive/depart Gokak Road – 02:03/02:04 AM.

2. Train No. 16535/16536 Mysuru – Solapur – Mysuru Golgumaz Express will be provided one minute stoppage at Annigeri with effect commencing journey from both sides from 30.03.2023 to 30.09.2023. Accordingly, Train No. 16535 Mysuru – Solapur Golgumaz Express will arrive/depart Annigeri – 03:25/03:26 AM and Train No. 16536 Solapur – Mysuru Golgumaz Express will arrive/depart Annigeri – 10:21/10:22 AM.

3. Train No. 17329/17330 SSS Hubballi – Vijayawada – SSS Hubballi Express will be provided one minute stoppage at Sisvinahalli & Annigeri with effect commencing journey from both sides from 29.03.2023 to 29.09.2023. Accordingly, Train No. 17329 SSS Hubballi – Vijayawada Express will arrive/depart Sisvinahalli – 07:47/07:48 PM and Annigeri – 07:54/07:55 PM and Train No. 17330 Vijayawada – SSS Hubballi Express will arrive/depart Annigeri – 05:19/05:20 AM Sisvinahalli – 05:26/05:27 AM.

4. Train No. 16583 Yesvantpur – Latur Express will be provided one minute stoppage at Saidapur with effect commencing journey from Yesvantpur from 29.03.2023 to 29.09.2023. Accordingly, this train will arrive/depart Saidapur – 02:49/02:50 AM.

*ರೈಲುಗಳ ಪ್ರಾಯೋಗಿಕ ನಿಲುಗಡೆಗೆ ಅವಕಾಶ*

ಕೆಲವು ರೈಲುಗಳಿಗೆ ಈ ಕೆಳಗಿನ ನಿಲ್ದಾಣಗಳಲ್ಲಿ ಪ್ರಾಯೋಗಿಕ ಆಧಾರದ ಮೇಲೆ ನಿಲುಗಡೆಯನ್ನು ಒದಗಿಸಲಾಗಿದೆ. ಅವುಗಳ ಮಾಹಿತಿ:

1 ರೈಲು ಸಂಖ್ಯೆ 22497 ಶ್ರೀ ಗಂಗಾನಗರ್-ತಿರುಚಿರಾಪಳ್ಳಿ ಹಮ್ಸಫರ್ ಎಕ್ಸ್‌ಪ್ರೆಸ್‌ ಏಪ್ರಿಲ್‌ 3 ರಿಂದ ಅಕ್ಟೋಬರ್‌ 2, 2023 ರವರೆಗೆ ಗೋಕಾಕ್ ರೋಡ್‌ ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆ ಅವಕಾಶ ನೀಡಲಾಗಿದೆ. ಇದು ಬೆಳಿಗ್ಗೆ 02:03/02:04 ಆಗಮಿಸಿ/ನಿರ್ಗಮಿಸಲಿದೆ.

2 ರೈಲು ಸಂಖ್ಯೆ 16535/16536 ಮೈಸೂರು-ಸೊಲ್ಲಾಪುರ-ಮೈಸೂರು ಗೋಲ್‌ ಗುಂಬಜ್‌ ಎಕ್ಸ್‌ಪ್ರೆಸ್‌ ರೈಲುಗಳಿಗೆ ಅಣ್ಣಿಗೇರಿ ನಿಲ್ದಾಣದಲ್ಲಿ ಮಾರ್ಚ್‌ 30 ರಿಂದ ಸೆಪ್ಟಂಬರ್‌ 30, 2023 ರವರೆಗೆ 1 ನಿಮಿಷ ನಿಲುಗಡೆ ಒದಗಿಸಲಾಗಿದೆ. ರೈಲು ಸಂಖ್ಯೆ 16535 ಅಣ್ಣಿಗೇರಿಗೆ ಬೆಳಿಗ್ಗೆ 03:25/03:26 ಆಗಮಿಸಿ/ನಿರ್ಗಮಿಸಲಿದೆ. ರೈಲು ಸಂಖ್ಯೆ 16536 ಅಣ್ಣಿಗೇರಿಗೆ ರಾತ್ರಿ 10:21/10:22 ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ.

3 ರೈಲು ಸಂಖ್ಯೆ 17329/17330 ಎಸ್‌.ಎಸ್‌.ಎಸ್ ಹುಬ್ಬಳ್ಳಿ-ವಿಜಯವಾಡ-ಎಸ್‌.ಎಸ್‌.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಮಾರ್ಚ್‌ 29 ರಿಂದ ಸೆಪ್ಟಂಬರ್‌ 29, 2023 ರವರೆಗೆ ಶಿಶ್ವಿನಹಳ್ಳಿ ಮತ್ತು ಅಣ್ಣಿಗೇರಿ ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆಗೆ ಅವಕಾಶ ಒದಗಿಸಲಾಗಿದೆ. ರೈಲು ಸಂಖ್ಯೆ 17329 ಸಂಜೆ 07:47/07:48 ಗಂಟೆಗೆ ಶಿಶ್ವಿನಹಳ್ಳಿ ಮತ್ತು 07:54/07:55 ಅಣ್ಣಿಗೇರಿ ನಿಲ್ದಾಣಗಳಿಗೆ ಆಗಮಿಸಿ/ನಿರ್ಗಮಿಸಲಿದೆ. ಅದೇ ರೀತಿ ರೈಲು ಸಂಖ್ಯೆ 17330 ಬೆಳಿಗ್ಗೆ 05:19/05:20 ಅಣ್ಣಿಗೇರಿ ಹಾಗೂ 05:26/05:27 ಶಿಶ್ವಿನಹಳ್ಳಿ ನಿಲ್ದಾಣಕ್ಕೆ ಆಗಮಿಸಿ/ನಿರ್ಗಮಿಸಲಿದೆ.

4 ರೈಲು ಸಂಖ್ಯೆ 16583 ಯಶವಂತಪುರ-ಲಾತೂರ್ ಎಕ್ಸ್‌ಪ್ರೆಸ್‌ ರೈಲಿಗೆ ಮಾರ್ಚ್‌ 29 ರಿಂದ ಸೆಪ್ಟಂಬರ್‌ 29, 2023 ರವರೆಗೆ ಸೈದಾಪುರ ನಿಲ್ದಾಣದಲ್ಲಿ 1 ನಿಮಿಷ ನಿಲುಗಡೆ ಒದಗಿಸಲಾಗಿದೆ. ಇದು ಸೈದಾಪುರಕ್ಕೆ ಬೆಳಿಗ್ಗೆ 02:49/02:50 ಆಗಮಿಸಿ/ನಿರ್ಗಮಿಸಲಿದೆ.


Share