ರೈಲುಗಳ ಮಾರ್ಗ ಬಾದಲಾವಣೆ:/ರೈಲುಗಳ ಮರು ವೇಳಾಪಟ್ಟಿ

Share

 

SOUTH WESTERN RAILWAY

*Diversion/Regulation/Rescheduling of Trains*

*I. DIVERSION OF TRAINS*

Southern Railway has notified the diversion of the following trains for the month of June-2024 due to engineering works at Salem division.
1.Train No.12678 Ernakulam–KSR Bengaluru Express, departing from Ernakulam on June 05, 06 and 13 2024, will be diverted to run via Podanur, Irugur stations skipping stoppage at Coimbatore and providing additional stoppage at Podanur.

2.Train No.12677 KSR Bengaluru – Ernakulam Express, departing from KSR Bengaluru on June 05, 06 and 13 2024, will be diverted to run via Podanur, Irugur stations skipping stoppage at Coimbatore and providing additional stoppage at Podanur.

*II REGULATION OF TRAIN:*

Train No.06084 SMVT Bengaluru – Kochuveli Express, departing from SMVT Bengaluru on June 05, 12 and 19 2024, will be regulated 20 minutes enroute

*III RESCHEDULING OF TRAINS:*

The following trains will be rescheduled due to doubling work between Cansaulim-Majorda stations.

1.Train No.12779 Vasco-Da-Gama – Hazrat Nizamuddin Express, departing from Vasco-Da-Gama on June 10, 2024, will be rescheduled by 120 minutes.

2.Train No. 18048 Vasco-Da-Gama – Hausnagar Express, departing from Vasco-Da-Gama on June 09, 2024, will be rescheduled by 90 minutes at Vasco-Da-Gama and regulated for 105 minutes over enroute.

*ರೈಲುಗಳ ಮಾರ್ಗ ಬಾದಲಾವಣೆ / ನಿಯಂತ್ರಣ / ಮರು ವೇಳಾಪಟ್ಟಿ*

*I. ರೈಲುಗಳ ಮಾರ್ಗ ಬಾದಲಾವಣೆ:*

ಸೇಲಂ ವಿಭಾಗದಲ್ಲಿ ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳುವುದರಿಂದ ಈ ಕೆಳಗಿನ ರೈಲುಗಳನ್ನು ಮಾರ್ಗ ಬಾದಲಾವಣೆ ಮಾಡಲು ದಕ್ಷಿಣ ರೈಲ್ವೆಯು ಸೂಚಿಸಿದೆ.

ಜೂನ್ 05, 06 ಮತ್ತು 13, 2024 ರಂದು ಎರ್ನಾಕುಲಂನಿಂದ ಹೊರಡುವ ರೈಲು ಸಂಖ್ಯೆ 12678 ಎರ್ನಾಕುಲಂ-ಕೆಎಸ್ಆರ್ ಬೆಂಗಳೂರು ಎಕ್ಸ್ ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ, ಹೀಗಾಗಿ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಮತ್ತು ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಾಗಲಿದೆ.

ಜೂನ್ 05, 06 ಮತ್ತು 13, 2024 ರಂದು ಕೆಎಸ್ಆರ್ ಬೆಂಗಳೂರಿನಿಂದ ಹೊರಡುವ ರೈಲು ಸಂಖ್ಯೆ 12677 ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ ಎಕ್ಸ್ ಪ್ರೆಸ್ ರೈಲು ಪೊದನೂರು, ಇರುಗೂರು ನಿಲ್ದಾಣಗಳ ಮೂಲಕ ಸಂಚರಿಸಲಿದೆ, ಹೀಗಾಗಿ ಕೊಯಂಬತ್ತೂರ್ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಮತ್ತು ಪೊದನೂರು ನಿಲ್ದಾಣದಲ್ಲಿ ಹೆಚ್ಚುವರಿ ನಿಲುಗಡೆಯಾಗಲಿದೆ..

*II ರೈಲು ನಿಯಂತ್ರಣ:*

ಜೂನ್ 05, 12 ಮತ್ತು 19, 2024 ರಂದು ಎಸ್ಎಂವಿಟಿ ಬೆಂಗಳೂರಿನಿಂದ ಸಂಚರಿಸುವ ರೈಲು ಸಂಖ್ಯೆ 06084 ಎಸ್ಎಂವಿಟಿ ಬೆಂಗಳೂರು-ಕೊಚುವೇಲಿ ಎಕ್ಸ್ ಪ್ರೆಸ್ ರೈಲು ಮಾರ್ಗ ಮದ್ಯದಲ್ಲಿ ೨೦ ನಿಮಿಷ ನಿಯಂತ್ರಿಸಲಾಗುವುದು.

*III ರೈಲುಗಳ ಮರು ವೇಳಾಪಟ್ಟಿ:*

ಕನ ಸೊಲಿಮ್ – ಮಜೊರ್ಡಾ ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ನಿಮಿತ್ತ ಈ ಕೆಳಗಿನ ರೈಲಗಳನ್ನು ಮರು ನಿಗದಿಪಡಿಸಲಾಗುವುದು.

1.ರೈಲು ಸಂಖ್ಯೆ 12779 ವಾಸ್ಕೋ-ಡ-ಗಾಮಾ – ಹಜರತ್ ನಿಜಾಮುದ್ದೀನ್ ಎಕ್ಸ್ಪ್ರೆಸ್ ಜೂನ್ 10, 2024 ರಂದು ವಾಸ್ಕೋ-ಡ-ಗಾಮಾದಿಂದ ಹೊರಡಲಿದ್ದು, 120 ನಿಮಿಷ ತಡವಾಗಿ ಹೊರಡಲಿದೆ.

2.ರೈಲು ಸಂಖ್ಯೆ 18048 ವಾಸ್ಕೋ-ಡ-ಗಾಮಾ – ಹೌಸ್‌ನಗರ ಎಕ್ಸ್ ಪ್ರೆಸ್ ಜೂನ್ 09, 2024 ರಂದು ವಾಸ್ಕೋ-ಡ-ಗಾಮಾದಿಂದ ಹೊರಡುವ ರೈಲು ವಾಸ್ಕೋ-ಡ-ಗಾಮಾದಲ್ಲಿ 90 ನಿಮಿಷಗಳ ಕಾಲ ತಡವಾಗಿ ಹೊರಡಲಿದೆ ಮತ್ತು ಮಾರ್ಗದಲ್ಲಿ 105 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

Dr. Manjunath Kanamadi
Chief Public Relations Officer
South Western Railway, Hubballi


Share