ರೈಲುಗಳ ಸೇವೆಯಲ್ಲಿ ಬದಲಾವಣೆ/ರದ್ದು‌- Change in train services/Cancellation

413
Share

 

SOUTH WESTERN RAILWAY
: 22.02.2024

*I. Change in train services*

Due to engineering work between Mavinkere and Hole Narsipur stations, following trains will be cancelled and partially cancelled as detailed below:

*Cancellation:*

1. Train No. 06213 Arsikere-Mysuru Express Special will be cancelled on February 24 & 25, 2024.

*Partial cancellation:*

1. Train No. 16225 Mysuru-Shivamogga Town Daily Express will be partially cancelled between Mysuru and Arsikere on February 24 & 25, 2024.

*II. Diversion of Train*

Due to the ongoing doubling works between Bamunigaon and Chaygaon stations, Northeast Frontier Railway has notified the temporary diversion of Train No. 12503 Sir M. Visvesvaraya Terminal Bengaluru-Agartala Bi-weekly Humsafar Express, journey commencing on February 23, 2024, will be diverted to run via New Bongaigaon, Rangiya, and Kamakhya stations.

*I. ರೈಲುಗಳ ಸೇವೆಯಲ್ಲಿ ಬದಲಾವಣೆ*

ಮಾವಿನಕೆರೆ ಮತ್ತು ಹೊಳೆ ನರಸೀಪುರ ನಿಲ್ದಾಣಗಳ ನಡುವಿನ ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ, ಈ ಕೆಳಗಿನ ರೈಲುಗಳ ಸೇವೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ. ಅವುಗಳ ಮಾಹಿತಿ ಈ ಕೆಳಗಿನಂತಿವೆ:

*ರದ್ದು:*

1. ಫೆಬ್ರವರಿ 24 ಮತ್ತು 25, 2024 ರಂದು ರೈಲು ಸಂಖ್ಯೆ 06213 ಅರಸೀಕೆರೆ-ಮೈಸೂರು ವಿಶೇಷ ಎಕ್ಸ್ ಪ್ರೆಸ್ ರೈಲಿನ ಸಂಚಾರ ರದ್ದುಗೊಳ್ಳಲಿದೆ.

*ಭಾಗಶಃ ರದ್ದು*

1. ಫೆಬ್ರವರಿ 24 ಮತ್ತು 25, 2024 ರಂದು ರೈಲು ಸಂಖ್ಯೆ 16225 ಮೈಸೂರು-ಶಿವಮೊಗ್ಗ ಟೌನ್ ಡೈಲಿ ಎಕ್ಸ್ ಪ್ರೆಸ್ ರೈಲು ಮೈಸೂರು ಮತ್ತು ಅರಸೀಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದಾಗಲಿದೆ.

*II. ರೈಲು ಮಾರ್ಗ ಬದಲಾವಣೆ*

ಈಶಾನ್ಯ ಗಡಿನಾಡು ರೈಲ್ವೆಯ ಬಮುನಿಗಾಂವ್ ಮತ್ತು ಚಯಗಾಂವ್ ನಿಲ್ದಾಣಗಳ ನಡುವೆ ನಡೆಯುತ್ತಿರುವ ಜೋಡಿ ಮಾರ್ಗ ಕಾಮಗಾರಿ ಸಲುವಾಗಿ, ಫೆಬ್ರವರಿ 23, 2024 ರಂದು ಬೆಂಗಳೂರಿನ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಪ್ರಾರಂಬಗವಾಗು ರೈಲು ಸಂಖ್ಯೆ 12503 ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು-ಅಗರ್ತಲಾ ದ್ವಿ-ಸಾಪ್ತಾಹಿಕ ಹಮ್ಸಫರ್ ಎಕ್ಸ್ ಪ್ರೆಸ್ ರೈಲು ನ್ಯೂ ಬೊಂಗೈಗಾಂವ್, ರಂಗಿಯಾ ಮತ್ತು ಕಾಮಾಕ್ಯ ನಿಲ್ದಾಣಗಳ ಮೂಲಕ ಸಂಚರಿಸಲಿದೆ ಎಂದು ಈಶಾನ್ಯ ಗಡಿನಾಡು ರೈಲ್ವೆಯು ಸೂಚಿಸಿದೆ.

Dr. Manjunath Kanamadi
Chief Public Relations Officer
South Western Railway, Hubballi


Share