ರೈಲುಗಳ ಸೇವೆ ಪುನರಾರಂಭ/

 

SOUTH WESTERN RAILWAY
Dated: 04.09.2023

*ರೈಲುಗಳ ಸೇವೆ ಪುನರಾರಂಭ*

Due to cancellation of mega block and additional platform work at Mangaluru Central Railway Station, Southern Railway has restored the following trains that were earlier notified as cancelled:

1. Train No. 06487 Mangaluru Central-Kabaka Puttur Daily Passenger Special will be restored on September 8, 2023.

2. Train No. 06486 Kabaka Puttur-Mangaluru Central Daily Passenger Special will be restored on September 8, 2023.

3. Train No. 06485 Mangaluru Central-Kabaka Puttur Daily Passenger Special will be restored on September 9, 2023.

4. Train No. 06484 Kabaka Puttur-Mangaluru Central Daily Passenger will be restored on September 9, 2023.

*ರೈಲುಗಳ ಸೇವೆ ಪುನರಾರಂಭ*

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮೆಗಾ ಬ್ಲಾಕ್ ಮತ್ತು ಹೆಚ್ಚುವರಿ ಪ್ಲಾಟ್‌ಫಾರ್ಮ್‌ನ ಕಾಮಗಾರಿ ಸಲುವಾಗಿ ಈ ಮೊದಲು ರದ್ದುಗೊಳಿಸಲು ಸೂಚಿಸಲಾಗಿದ್ದ ರೈಲುಗಳನ್ನು ಕಾರಣಾಂತರದಿಂದ ಪುನರಾರಂಭ ಮಾಡಲು ದಕ್ಷಿಣ ರೈಲ್ವೆಯೂ ಸೂಚಿಸಿದೆ.

1. ಸೆಪ್ಟೆಂಬರ್ 8 ರಂದು ರೈಲು ಸಂಖ್ಯೆ 06487 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ..

2. ಸೆಪ್ಟೆಂಬರ್ 8 ರಂದು ರೈಲು ಸಂಖ್ಯೆ 06486 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ.

3. ಸೆಪ್ಟೆಂಬರ್ 9 ರಂದು ರೈಲು ಸಂಖ್ಯೆ 06485 ಮಂಗಳೂರು ಸೆಂಟ್ರಲ್-ಕಬಕ ಪುತ್ತೂರು ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ.

4. ಸೆಪ್ಟೆಂಬರ್ 9 ರಂದು ರೈಲು ಸಂಖ್ಯೆ 06485 ಕಬಕ ಪುತ್ತೂರು-ಮಂಗಳೂರು ಸೆಂಟ್ರಲ್ ವಿಶೇಷ ಡೈಲಿ ಪ್ಯಾಸೆಂಜರ್ ರೈಲು ಎಂದಿನಂತೆ ಸಂಚರಿಸಲಿದೆ.

Aneesh Hegde
Chief Public Relations Officer
South Western Railway, Hubballi