ರೈಲು ತಡವಾಗಿ ಪ್ರಾರಂಭ / ನಿಯಂತ್ರಣ*

 

[: SOUTH WESTERN RAILWAY
Press Release No. 201 Dated: 04.08.2023

*CONTINUATION OF TEMPORARY STOPPAGE OF TRAIN AT KRISHNADEVARAYA HALT*

It has been decided to continue the one-minute temporary stoppage of Train No. 06255 KSR Bengaluru-Mysuru MEMU Special at Krishnadevaraya Halt Raillway Station from August 15 to October 31, 2023, with the existing timings.

*ಕೃಷ್ಣದೇವರಾಯ ಹಾಲ್ಟ್‌: ತಾತ್ಕಾಲಿಕ ನಿಲುಗಡೆ ಮುಂದುವರಿಕೆ*

ರೈಲು ಸಂಖ್ಯೆ 06255 ಕೆ.ಎಸ್.ಆರ್ ಬೆಂಗಳೂರು-ಮೈಸೂರು ಮೆಮು ವಿಶೇಷ ರೈಲನ್ನು ಕೃಷ್ಣದೇವರಾಯ ಹಾಲ್ಟ್ ನಿಲ್ದಾಣದಲ್ಲಿ ಒಂದು ನಿಮಿಷ ತಾತ್ಕಾಲಿಕ ನಿಲುಗಡೆಯನ್ನು ಆಗಸ್ಟ್ 15 ರಿಂದ ಅಕ್ಟೋಬರ್ 31 ರವರೆಗೆ ಪ್ರಸ್ತುತ ಸಮಯದೊಂದಿಗೆ ಮುಂದುವರಿಸಲು ನಿರ್ಧರಿಸಲಾಗಿದೆ.

Aneesh Hegde
Chief Public Relations Officer
South Western Railway, Hubballi: SOUTH WESTERN RAILWAY
Press Release No. 202 Dated: 04.08.2023

*RESCHEDULING / REGULATION OF TRAIN*

Train No. 16214 SSS Hubballi – Arsikere Daily Express journey commencing on August 6, 2023 will be rescheduled to depart from SSS Hubballi by 70 minutes and regulated for 65 minutes enroute due to railway related work at Shivani railway station yard.

*ರೈಲು ತಡವಾಗಿ ಪ್ರಾರಂಭ / ನಿಯಂತ್ರಣ*

ಆಗಸ್ಟ್ 6 ರಂದು ಶಿವನಿ ರೈಲ್ವೆ ನಿಲ್ದಾಣದಲ್ಲಿನ ರೈಲ್ವೆ ಸಂಬಂಧಿತ ಕಾಮಗಾರಿಯ ಸಲುವಾಗಿ ರೈಲು ಸಂಖ್ಯೆ 16214 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ಅರಸೀಕೆರೆ ಡೈಲಿ ಎಕ್ಸ್‌ಪ್ರೆಸ್ ರೈಲು ಹುಬ್ಬಳ್ಳಿ ನಿಲ್ದಾಣದಿಂದ 70 ನಿಮಿಷ ತಡವಾಗಿ ಪ್ರಾರಂಭವಾಗಲಿದ್ದು, ಮಾರ್ಗ ಮಧ್ಯೆ 65 ನಿಮಿಷ ಕಾಲ ನಿಯಂತ್ರಿಸಲಾಗುತ್ತಿದೆ.