ಮೈಸೂರು ಪತ್ರಿಕೆ ಅಭಿಯಾನ ಲಾಕ್ಡೌನ್ ಬೇಕು/ ಬೇಡ ಮತ ಹಾಕಿ Is lockdown necessary ? cast your vote Yes Or No

Share

[poll id=”2″]

“ಲಾಕ್ ಡೌನ್ ಮತ್ತೆ ಹೇರುವುದಿಲ್ಲ” ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸ್ಪಷ್ಟನೆ ನೀಡಿದ್ದಾರೆ …ನಿಯಂತ್ರಣಕ್ಕೆ ಬಾರದ ರೀತಿ ಕರೋನಾ ನಾಗಾಲೋಟದಲ್ಲಿ ಮುಂದುವರಿಯುತ್ತಿರುವುದರಿಂದ ಈ ಲಾಕ್ ಡೌನ್ ಬೇಕು ಅಥವಾ ಬೇಡ ಎಂದು ಮೈಸೂರು ಪತ್ರಿಕೆ ಓದುಗರು ತಿಳಿಸಿದರೆ ,ಅದನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು. ಕಾಮೆಂಟ್ ಬಾಕ್ಸಲ್ಲಿ ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ .ವಿವರಣಾತ್ಮಕ ಅಭಿಪ್ರಾಯಗಳಿದಲ್ಲಿ ಅದನ್ನು ಸಹ ಕಳುಹಿಸಲು ಏರ್ಪಾಟು ಮಾಡಲಾಗುವುದು.

Dear MYSORE PHATRIKE readers -please post your comments . Karnataka government Chief Minister Mr.B S Yeddyurappa has clarified that there will be no more LOCK DOWNS in the state, at the same time as COVID19 is rapidly increasing all over.You can be an eye opener,hence we request you to send your comments , whether locked down should be continued or not. Please post in the comment box YES or NO. even brief comments can also be sent .Dear readers your opinions will be sent to the government of Karnataka .


Share