ಲಾಕ್ ಡೌನ್ ವಿಸ್ತರಣೆ ಬಗ್ಗೆ ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ

ದೆಹಲಿ. ದೇಶದಾದ್ಯಂತ ಲಾಕ್ ಡೌನ್ ವಿಸ್ತರಣೆ ಬಗ್ಗೆ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ಪಡಿಸಿದೆ .
ಸಾರ್ವಜನಿಕರು ಸುಳ್ಳಿನ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸಚಿವಾಲಯ ಮನವಿ ಮಾಡಿದೆ ಕೇಂದ್ರ ಗೃಹ ಸಚಿವಾಲಯದ ದೇಶದಾದ್ಯಂತ ಹಬ್ಬುತ್ತಿರುವ ವದಂತಿಯನ್ನು ತಳ್ಳಿಹಾಕಿದೆ .