ಲಾಕ್ ಡೌನ್: ಬಿ,ಎಸ್, ವೈ. ಮುಖ್ಯಮಂತ್ರಿ ಸ್ಪಷ್ಟನೆ

838
Share

ಬೆಂಗಳೂರು,
ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದಲ್ಲಿ ಲಾಕ್ಡೌನ್ ಇರುವುದಿಲ್ಲ ಎಂದು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸ್ಪಷ್ಟನೆ ನೀಡಿದ್ದಾರೆ. ರಾಜ್ಯಾದ್ಯಂತ ಯಾವುದೇ ಕಾರಣದಿಂದ ವೀಕೆಂಡ್ ಲಾಕ್ಡೌನ್ ಸಹ ಇರುವುದಿಲ್ಲ ಎಂದು ತಿಳಿಸಿದ್ದಾರೆ. ಅವರು ಇಂದು ಹೇಳಿಕೆ ನೀಡಿ ರಾಜ್ಯಾದ್ಯಂತ ಲಾಕ್ಡೌನ್ ಬಗ್ಗೆ ಇದ್ದ ವದಂತಿಗೆ ತೆರೆ ಎಳೆದಿದ್ದಾರೆ ಮುಖ್ಯಮಂತ್ರಿಗಳು .
ನಾಡಿದ್ದು ನಡೆಯುವ ಪ್ರಧಾನಮಂತ್ರಿಗಳ ಜೊತೆ ನಡೆಯುವ ವಿಡಿಯೋ ಸಂಭಾಷಣೆಯಲ್ಲಿ ಇನ್ನಷ್ಟು ಲಾಕ್ಡೌನ್ ಸಡಲಿಕೆ ಮಾಡುವುದರ ಬಗ್ಗೆ ಮನವಿ ಮಾಡಲಾಗುವುದು ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ


Share