ಲೋಕಸಭಾ ಚುನಾವಣೆ : ಕರ್ನಾಟಕದ 28 ಕ್ಷೇತ್ರದ ಮತ ಚಲಾಯಿಸುವವರ – ವಿವರ

241
en
ಮೈಸೂರು ಪತ್ರಿಕೆ
Share

2024 ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ 28 ಕ್ಷೇತ್ರವಾರು ಒಟ್ಟು , ಮಹಿಳಾ, ಪುರಷ ಮತದಾರರ ಸಂಖ್ಯೆ –

ರಾಜ್ಯ ಸರ್ಕಾರದ ದಿಂದ ಅಧಿಕೃತವಾಗಿ ಪ್ರಕಟವಾಗಿರುವ ವಿವರ

1 . ಬಾಗಲಕೋಟೆ – 1781395
ಮಹಿಳಾ – 897306
ಪುರುಷ – 883993
ಇತರೆ – 96
2 . ಬೆಂಗಳೂರು ಕೇಂದ್ರ – 2359278
ಮಹಿಳ – 897306
ಪುರುಷ – 1141044
ಇತರೆ – 455
3 . ಬೆಂ ಉತ್ತರ : 3130202
ಮಹಿಳ – 1521038
ಪುರುಷ – 1608571
ಇತರೆ – 593
4 . ಬೆಂ ಗ್ರಾಮಾಂತರ : 2726556
ಮಹಿಳ – 1337057
ಪುರುಷ – 1388729
ಇತರೆ – 321
5 . ಬೆಂ ದಕ್ಷಿಣ : 2288560
ಮಹಿಳ – 1337056
ಪುರುಷ – 1388729
ಇತರೆ – 321
6 . ಬೆಳಗಾವಿ : 1891409
ಮಹಿಳ – 948472
ಪುರುಷ – 942854
ಇತರೆ : 83
7 . ಬಳ್ಳಾರಿ : 1852133
ಮಹಿಳ – 937215
ಪುರುಷ – 914652
ಇತರೆ – 266
8 . ಬೀದರ್ – 1857025
ಮಹಿಳ – 902478
ಪುರುಷ – 954490
ಇತರೆ – 98
9 . ಬಿಜಾಪುರ : 1919048
ಮಹಿಳ – 942757
ಪುರುಷ – 976073
ಇತರೆ – 218
10 . ಚಾಮರಾಜನಗರ : 1757616
ಮಹಿಳ – 888113
ಪುರುಷ – 869389
ಇತರೆ – 114
11 . ಚಿಕ್ಕಬಳ್ಳಾಪುರ : 1950467
ಮಹಿಳ – 980687
ಪುರುಷ – 969546
ಇತರೆ – 264
12 . ಚಿಕ್ಕೋಡಿ : 1730442
ಮಹಿಳ – 858883
ಪುರುಷ – 871484
ಇತರೆ – 75
13 . ಚಿತ್ರದುರ್ಗ : 1841937
ಮಹಿಳ – 922769
ಪುರುಷ – 919064
ಇತರೆ – 104
14 . ದಕ್ಷಿಣ ಕನ್ನಡ : 1788405
ಮಹಿಳ – 915058
ಪುರುಷ – 873277
ಇತರೆ – 70
15 . ದಾವಣಗೆರೆ : 1679181
ಮಹಿಳ – 840340
ಪುರುಷ – 838705
ಇತರೆ – 136
16 . ಧಾರವಾಡ : 1790437
ಮಹಿಳ – 891494
ಪುರುಷ – 898845
ಇತರೆ – 98
17 . ಕಲ್ಬುರ್ಗಿ : 2065018
ಮಹಿಳ – 1030740
ಪುರುಷ – 1034005
ಇತರೆ – 273
18 . ಹಾಸನ : 1713812
ಮಹಿಳ – 859589
ಪುರುಷ – 854184
ಇತರೆ : 39
19 . ಹಾವೇರಿ : 1770722
ಮಹಿಳ – 878187
ಪುರುಷ – 892447
ಇತರೆ – 88
20 . ಕೋಲಾರ : 1708565
ಮಹಿಳ – 862716
ಪುರುಷ – 845636
ಇತರೆ – 213
21 . ಕೊಪ್ಪಳ : 1841560
ಮಹಿಳ – 932680
ಪುರುಷ – 908756
ಇತರೆ – 124
22 . ಮಂಡ್ಯ : 1759175
ಮಹಿಳ – 891416
ಪುರುಷ – 867593
ಇತರೆ – 166
23 . ಮೈಸೂರು : 2054538
ಮಹಿಳ – 1044975
ಪುರುಷ – 1009385
ಇತರೆ – 178
24 . ರಾಯಚೂರು : 1976959
ಮಹಿಳ – 997371
ಪುರುಷ – 979289
ಇತರೆ 299
25 . ಶಿವಮೊಗ್ಗ : 171981
ಮಹಿಳ – 872125
ಪುರುಷ – 847624
ಇತರೆ – 32
26 . ತುಮಕೂರು : 1643398
ಮಹಿಳ – 832206
ಪುರುಷ – 811120
ಇತರೆ – 72
27 . ಉಡುಪಿ – ಚಿಕ್ಕಮಗಳೂರು : 1565339
ಮಹಿಳ – 806182
ಪುರುಷ – 759120
ಇತರೆ – 37
28 . ಉತ್ತರ ಕನ್ನಡ : 1622857
ಮಹಿಳ – 807242
ಪುರುಷ – 815599
ಇತರೆ – 16

ಕರ್ನಾಟಕದ ಒಟ್ಟು ಮತದಾರರ ಸಂಖ್ಯೆ ಈ ರೀತಿ ಇದೆ :
ಮಹಿಳ : 26847145
ಪುರುಷ : 26933750
ಇತರೆ : 4920
ಒಟ್ಟು : 53785815


Share