ವಕೀಲರುಗಳಿಗೆ ಪ್ಯಾಕೇಜ್ ಘೋಷಣೆಗೆ ಪ್ರಜಾ ಪಾರ್ಟಿ ಆಗ್ರಹ

Share

ಮೈಸೂರು ಕಷ್ಟದಲ್ಲಿರುವ ವಕೀಲರುಗಳಿಗೆ ಸರಕಾರ ಪ್ಯಾಕೇಜ್ ಅನ್ನು ಪ್ರಕಟಿಸಬೇಕು ಎಂದು ಪ್ರಜಾ ಪಾರ್ಟಿಯ ಸಂಸ್ಥಾಪಕ ಅಧ್ಯಕ್ಷರಾದ ಶಿವಣ್ಣ ಅವರು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ ಪಕ್ಷದ ರಾಜ್ಯ ಉಪಾಧ್ಯಕ್ಷರಾದ dr. ರಾಮಚಂದ್ರ ರಾವ್ ಮತ್ತು ಮೈಸೂರು ನಗರಾಧ್ಯಕ್ಷರಾದ ಹರೀಶ್ ಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು


Share