ವರಮಹಾಲಕ್ಷ್ಮಿ ಹಬ್ಬ ಕಳಶಕ್ಕೆ ಸೀರೆ ಉಡಿಸುವ ಬಗ್ಗೆ ಚಿತ್ರೀಕರಣ

ಮೈಸೂರು ವರ್ಮಾಲಕ್ಷ್ಮಿ ಹಬ್ಬದ ದಿನದಂದು ಕಳಶಕ್ಕೆ ಸೀರೆ ಉಡಿಸುವ ಬಗ್ಗೆ ವೈಷ್ಣವಿ ವಾಹಿನಿಯವರು ವಿಡಿಯೋ ಚಿತ್ರೀಕರಣ ಪ್ರದರ್ಶನ ಮಾಡುತ್ತಿದ್ದೇವೆ ಚಕಾರ ಕ್ರಮ ಬಹಳ ಚೆನ್ನಾಗಿ ಮೂಡಿ ಬಂದಿದೆ( ಕೃಪೆ ವೈಷ್ಣವಿ ಚಾನೆಲ್) ಮೈಸೂರ್ ಪತ್ರಿಕೆ ಚಾನಲ್ಗೆ ಅಭಿನಂದಿಸುತ್ತದೆ.