ವಲಸೆ ಕಾರ್ಮಿಕರು ಮೈಸೂರಿನಿಂದ ತೆರಳುತ್ತಿರುವ ನೇರಪ್ರಸಾರ

ಮೈಸೂರು ನಗರದಲ್ಲಿ ವಾಸವಾಗಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಸ್ಥಳಕ್ಕೆ ಹೊರಡಲು ಸರ್ಕಾರ ಹಣವು ಮಾಡಿಕೊಟ್ಟಿರುವ ಹಿನ್ನೆಲೆಯಲ್ಲಿ ಈ ಮೈಸೂರು ಅಶೋಕಪುರಂ ರೈಲ್ವೆ ನಿಲ್ದಾಣದಿಂದ ಒಂದು ಗಂಟೆಗೆ ರೈಲು ತೆರಳಲಿದೆ
ಸಾಮಾಜಿಕ ದುವರಿಸಿ ಕೇಷನ್ ಗಾಗಿ ಸುಮಾರು ಹತ್ತು ಕೌಂಟರುಗಳನ್ನು ಓಪನ್ ಮಾಡಿದ್ದು ಅಲ್ಲಿ ತಪಾಸಣೆಯಾದ ನಂತರ ವೈದ್ಯಕೀಯ ಪರೀಕ್ಷೆಗೆ ತೆರಳಿ ನಂತರ ಅವರು ರೈಲ್ವೆ ನಿಲ್ದಾಣದ ಒಳಗಡೆ ಪ್ರವೇಶಿಸುವಂತೆ ಅನುಮತಿ ಸಿಗುತ್ತೆಎಂದು ಇಲಾಖೆ ತಿಳಿಸಿದೆ