ವಾಚಕರ ಪತ್ರ : ಪ್ರಕಟಣಾ ಸಮಯ ಬದಲಿಸಿ

129
Share

ನಮಸ್ಕಾರ
ನಿಮ್ಮ ಪತ್ರಿಕೆಯಲ್ಲಿ ಪ್ರತಿನಿತ್ಯ ರಾತ್ರಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಥಿಂಕ್ ಬಿಫೋರ್ ಯು ಸ್ಲೀಪ್ ಅಂತ ಒಂದು ಸುಭಾಷಿತಾನ ಪ್ರಕಟಿಸುತ್ತಿದ್ದೀರ, ಅದು ತುಂಬಾ ಚೆನ್ನಾಗಿದೆ ಅದು. ಆದರ ಪ್ರಕಟಣಾ ವೇಳೆ ಸ್ವಲ್ಪ ಲೇಟ್ ಆಗ್ತಾ ಇದೆ. ರಾತ್ರಿ ಹೊತ್ತು ಇನ್ನು ಸ್ವಲ್ಪ ಬೇಗ ಕಳಿಸಿದರೆ ನಮಗೆ, ನಮ್ಮ ಮಕ್ಕಳಿಗೆಲ್ಲಾ ಹೆಚ್ಚು ಸಹಾಯವಾಗುತ್ತೆ.
ನಮಸ್ಕಾರ.

ತಾವು ನಮ್ಮ ಅಂಕಣವನ್ನು ನಿತ್ಯ ಓದುತ್ತಿರುವುದಕ್ಕೆ ಧನ್ಯವಾದಗಳು . ಅದರಿಂದ ಸಹಾಯವಾಗುತ್ತಿದೆ ಎನ್ನುವುದು ತಿಳಿದು ಸಂತೋಷವಾಯಿತು. ತಮ್ಮ ಸಲಹೆಯನ್ನು ಊರ್ಜಿತಗೊಳಿಸಲು ಮೈಸೂರು ಪತ್ರಿಕೆ ತಂಡವು ಪ್ರಯತ್ನಿಸುತ್ತದೆ.
ಮೈಸೂರು ಪತ್ರಿಕೆ ತಂಡ


Share