ವಿಪ್ರ ಮುಖಂಡರಿಂದ ರಾಜೀವ್ ಗೆ ಅಭಿನಂದನೆ

Share

ಮೈಸೂರು, ಸಹಕಾರಿ ಧುರೀಣರು, ಬಿಜೆಪಿ ಮುಖಂಡರು ಹಾಗೂ ವಿಪ್ರ ಮುಖಂಡರಾದ ಶ್ರೀ ಹೆಚ್.ವಿ.ರಾಜೀವ್ ರವರ ಹುಟ್ಟುಹಬ್ಬದ ಪ್ರಯುಕ್ತ ಜೆಪಿ ನಗರದಲ್ಲಿರುವ ಅವರ ಕಚೇರಿಯಲ್ಲಿ ಮೈಸೂರು ನಗರ(ಜಿಲ್ಲಾ) ಬ್ರಾಹ್ಮಣ ಸಂಘದಿಂದ ಅಭಿನಂದಿಸಲಾಯಿತು.

ಸಂಘದ ನಗರಾಧ್ಯಕ್ಷರಾದ ಡಿ.ಟಿ.ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರತಿ, ಅಪೂರ್ವ ಸುರೇಶ್, ಯುವ ಸಂಘಟನೆಯ ಮುಖಂಡರಾದ ವಿಕ್ರಮ್ ಅಯ್ಯಂಗಾರ್, ರಾಕೇಶ್ ಭಟ್, ಕಡಕೊಳ ಜಗದೀಶ್, ಸುಚೀಂದ್ರ, ಚಕ್ರಪಾಣಿ ಸೇರಿದಂತೆ ಯುವ ಮುಖಂಡರು ಭಾಗಿಯಾಗಿದ್ದರು.


Share