ವಿರೋಧ ಪಕ್ಷದ ಸ್ಥಾನದಲ್ಲಿ ಇರಲು ಅಯೋಗ್ಯರು ಸಚಿವ ಈಶ್ವರಪ್ಪ

402
Share

ಮೈಸೂರು .ವಿರೋಧ ಪಕ್ಷ ಸ್ಥಾನದಲ್ಲಿ ಇರಲು ಅಯೋಗ್ಯರು ಎಂದು ಸಚಿವ ಈಶ್ವರಪ್ಪ ನೇರವಾಗಿ ವಾಗ್ದಾಳಿ ನಡೆಸಿದರು ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೋದಿ ಪ್ಯಾಕೇಜ್ ಎಂದು ಭೋಗ ಸಂದು ಹೇಳುವವರು ಅಯೋಗ್ಯರು ಎಂದು ಅವರು ಹೇಳಿದರು ಪ್ರಧಾನಿ ಮೋದಿಯವರನ್ನು ಇಡೀ ವಿಶ್ವವೇ ಕೊಂಡಾಡುತ್ತಿದೆ ಹೀಗಿರುವಾಗ ವಿರೋಧ ಪಕ್ಷದವರು ಟೀಕೆ ಮಾಡಬೇಕು ಒಂದೇ ಉದ್ದೇಶದಿಂದ ಅವರು ಟೀಕೆ ಮಾಡುತ್ತಿದ್ದಾರೆ ಎಂದು ಹೇಳಿದರು ವಿರೋಧ ಪಕ್ಷದ ನಾಯಕರು ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕೆಲಸ ಹೇಗೆ ನಡೆಯುತ್ತಿದೆ ಎಂದು ಪರಿಶೀಲಿಸಿ ನಂತರ ಅವರು ಮಾತನಾಡಲಿ ಎಂದು ಸವಾಲು ಹಾಕಿದರು ಕಾಂಗ್ರೆಸ್ ಪಕ್ಷ ಸೇರಿದಂತೆ ಇತರೆ ಯಾರೇ ಟೀಕೆ ಮಾಡಬೇಕಾದರೆ ಅದು ತೂಕ ವಾಗಿರಬೇಕು ಎಂದು ವಿಷ್ಣು ಅಂದಕ್ಕೆ ಉತ್ತರಿಸಿದರು .


Share