ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ .

Share

ಮೈಸೂರು

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಸ್.ಎ.ರಾಮದಾಸ್ ಚಾಲನೆ .
ಕೃಷ್ಣರಾಜ ಕ್ಷೇತ್ರದ 52ಮತ್ತು 53 ವಾರ್ಡಗಳ ಭಾಗದಲ್ಲಿ ಕಾಮಗಾರಿಗೆ ಚಾಲನೆ.
ಸಿದ್ದಾರ್ಥ್ ಬಡಾವಣೆಯ ದಾಮೋದರ್ ಬಡಾವಣೆಯ 25 ಲಕ್ಷದ ಒಳ್ಳಚರಂಡಿ ಕಾಮಗಾರಿಗೆ ಚಾಲನೆ.
ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗ 10 ಲಕ್ಷದ ನೀರಿನ ಘಟಕ ಕಾಮಗಾರಿಗೆ ಚಾಲನೆ.
ಜಾಕಿಕ್ವಾಟ್ರಸ್ ನಗರಪಾಲಿಕೆಯ 9ಲಕ್ಷದ ಡಾಂಬರೀಕರಣಕ್ಕೆ ಚಾಲನೆ.
ಈ ಸಂದರ್ಭ ನಗರಪಾಲಿಕೆ ಸದಸ್ಯೆ ರೂಪ ಯೋಗೇಶ್ ,ಛಾಯಧೇವಿ ನವೀವ್ ಮತ್ತಿತರರು ಭಾಗಿ.


Share