ವಿಶ್ವನಾಥ್ ಗೆ ಎಂಎಲ್ಸಿ ಸ್ಥಾನ ನೀಡಲು ಆಗ್ರಹ

ರಾಜ್ಯದ ಪ್ರಬುದ್ಧ ಹಿರಿಯ ನಾಯಕರಾದ ಹಾಗೂ ಹಿಂದುಳಿದ ವರ್ಗಗಳ ನಾಯಕರಾದ ಅಡಗೂರು ಹೆಚ್ ವಿಶ್ವನಾಥ್ ಅವರನ್ನು ಸಾಹಿತ್ಯ ಕೋಟಾದಡಿ ಎಂಎಲ್ಸಿ ತಾಣಕ್ಕೆ ನಾಮನಿರ್ದೇಶನ ಮಾಡುವಂತೆ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯ ಭೋವಿ ಯುವ ವೇದಿಕೆಯ ಅಧ್ಯಕ್ಷರಾದ ಬೀರಪ್ಪ ಅವರು ಆಗ್ರಹಿಸಿದ್ದಾರೆ ಅವರು ಇಂದು ಬೆಳಗ್ಗೆ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಮಾತನಾಡುತ್ತಾ ಸಾಹಿತಿಯೂ ಆಗಿರುವ ಹಳ್ಳಿಹಕ್ಕಿ, ಮತ ಸಂತೆ , ಆಪತ್ ಸ್ಥಿತಿಯ ಆಲಾಪಗಳು ಮಲ್ಲಿಗೆಯ ಮಾತು, ಮಾತು ಹಾಗೂ ವಾಕಿಂಗ್ ಸ್ಟ್ರೀಟ್ ಎಂಬ ಸಂಸತ್ತಿನ ರಾಜ್ಯಾಡಳಿತದ ಬಗ್ಗೆ ಸುದೀರ್ಘವಾಗಿ ಬರೆದಿದ್ದಾರೆ, ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ಬರೆದಿರುವ ಬಗ್ಗೆ ವಿವರ ನೀಡಿದರು.