ಶಂಕರ್ ಮಹದೇವನ್ – ಜಾಕಿರ್ ಹುಸೇನರಿಗೆ ಗ್ರ್ಯಾಮಿ ಅವಾರ್ಡ್

Share

ಮೈಸೂರು ಪತ್ರಿಕೆ :
ಗ್ರ್ಯಾಮಿ ಅವಾರ್ಡ್ಸ್ 2024: 66 ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ಸ್ 2024 ಲಾಸ್ ಏಂಜಲೀಸ್ನಲ್ಲಿ ನಡೆಯುತ್ತಿದ್ದು
ಭಾರತೀಯ ಸಂಗೀತಗಾರರಾದ ಶಂಕರ್ ಮಹಾದೇವನ್ ಮತ್ತು ಜಾಕಿರ್ ಹುಸೇನ್ ಅವರ ಫ್ಯೂಷನ್ ಬ್ಯಾಂಡ್ ‘ಶಕ್ತಿ’ ಸೋಮವಾರ ‘ಅತ್ಯುತ್ತಮ ಜಾಗತಿಕ ಸಂಗೀತ ಆಲ್ಬಂ’ ಗ್ರ್ಯಾಮಿ ಪಡೆದುಕೊಂಡಿದೆ. ಅವರ ಇತ್ತೀಚಿನ ಆಲ್ಬಂ ‘ದಿಸ್ ಮೊಮೆಂಟ್’ ಗಾಗಿ ಪ್ರಶಸ್ತಿ ಈ ಪ್ರಶಸ್ತಿ ಲಭಿಸಿದೆ ಎಂದು ಗ್ರ್ಯಾಮಿ ಅವಾರ್ಡ್ಸ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದೆ.


Share