ಶಾಸಕ ಮಾಡಾಳು ವಿರೂಪಾಕ್ಷ ಬಂಧನ

Share

ಕ್ಯಾತಸಂದ್ರ ಟೋಲ್ ಬಳಿ ಶಾಸಕ ಮಾಡಾಳ್ ವಿರೂಪಾಕ್ಷ ಅವರನ್ನು ಲೋಕಾಯುಕ್ತ ಪೋಲೀಸರು ಬಂಧಿಸಿದ್ದಾರೆ. ಶಾಕರು ಬೆಂಗಳೂರಿನ ಕಡೆ ಬರುತ್ತಿದ್ದಾಗ ಬಂಧಿಸಲಾಗಿದೆ. ಮಾಡಾಳ್ ಅವರ ನಿರೀಕ್ಷಣಾ ಜಾಮೀನು ರದ್ದಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಲಂಚ ಸ್ವೀಕಾರ ಕೇಸಿನಲ್ಲಿ ವಿರೂಪಾಕ್ಷ ಅವರನ್ನು ಬಂಧಿಸಲಾಗಿದೆ.


Share