ಶಾಸಕರ ಕಚೇರಿಗೂ ಕಾಲಿಟ್ಟ ಕೊರೊನಾ.
ರಾಮದಾಸ್ ಆಪ್ತ ಸಹಾಯಕರಿಗೆ ಕೊರೊನಾ ಪಾಸಿಟಿವ್.
ಕಚೇರಿಯಲ್ಲಿ ಕೆಲಸ ಮಾಡುವ ಇಬ್ಬರಿಗೆ ಕೊರೊನ ಪಾಸಿಟಿವ್.
ವಿದ್ಯಾಣ್ಯಪುರಂ ಗೃಹ ಕಚೇರಿ, ಕಾಡಾ ಆವರಣದ ಶಾಸಕರ ಕಚೇರಿಯಲ್ಲಿ ಕೆಲಸ ಮಾಡಿದ್ದರು.
ಬಿಜೆಪಿ ಕಾರ್ಯಕರ್ತರು, ಕಚೇರಿಗೆ ಭೇಟಿ ನೀಡಿದ್ದವರಿಗೆ ಆತಂಕ.
ಮೈಸೂರಿನ ಕೆ.ಆರ್.ಕ್ಷೇತ್ರದ ಬಿಜೆಪಿ ಶಾಸಕ ಎಸ್.ಎ.ರಾಮದಾಸ್.