ಶಾಸಕ ಸಾರಾ ಮಹೇಶ್ ಬಗ್ಗೆ ಜಿಟಿ ದೇವೇಗೌಡರ ವೆಂಗ್ಯ

422
Share

ಮೈಸೂರು ಶಾಸಕ ಸಾರಾ ಮಹೇಶ್ ಅವರಿಗೆ ವಿದ್ಯೆ ವಿದ್ಯೆ ವಿದ್ವತ್ತು ಅವರ ಹಿಂದೆ ಮುಂದೆ ಏನು ಬೇಕಾದರೂ ಮಾಡುತ್ತಾರೆ ಎಂದು ಶಾಸಕ ಜಿ ಟಿ ದೇವೇಗೌಡ ವ್ಯಂಗ್ಯವಾಡಿದ್ದಾರೆ. ಅವರು ಇಂದು ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡುತ್ತ ಕಿಡಿಕಾರಿದ ಜಿಟಿ ದೇವೇಗೌಡರು ನಾನು ಯಾವ ವಿಷಯದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ ಶಾಸಕರು ಮಂತ್ರಿಗಳು ಇದ್ದರೆ ಅವರು ನೋಡಿಕೊಳ್ಳುತ್ತಾರೆ ಎಂದು ಜಾರಿಕೊಂಡರು.


Share