ಶುದ್ಧ ಆಹಾರ, ದಿನಿಸಿ ಸರಬರಾಜು ಮನೆಬಾಗಿಲಿಗೆ

492
Share

ಮೈಸೂರು,
ಮೈಸೂರು ನಗರದಲ್ಲಿ ಮನೆಬಾಗಿಲಿಗೆ ಜನರಿಗೆ ಜನರಿಗೆ ಅಗತ್ಯವಿರುವ ದಿನಸಿ ಹಣ್ಣು ತರಕಾರಿ ಘಮತ್ತು ಮಾಂಸಾಹಾರ ಸೇತಾಣರಿದಂತೆ ಶುದ್ಧ ಹಾಗೂ ರುಚಿಯಾದ ತಿನಸನ್ನು ಮೊಬೈಲ್ ಮೂಲಕ ಆರ್ಡರ್ ಮಾಡಿ ಕ್ಲಿಕ್ ಡೆಲ್ಲಿ ಗಣ್ಯರ ಮುಖಾಂತರ ಲೋಕಾರ್ಪಣೆಗೊಂಡಿದೆ ಎಂದು ಸಮಸ್ಯೆಯ ಮುಖ್ಯಸ್ಥರಾದ
ಅವರು ಇಂದು ಬೆಳಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ 150ಕ್ಕೂ ಹೆಚ್ಚು ಡೆಲಿವರಿ ಬಾಯ್ ಕೆಲಸದಲ್ಲಿ ತೊಡಗಿದ್ದಾರೆ ಇದರ ವ್ಯವಸ್ಥಾಪಕ ನಿರ್ದೇಶಕರಾದ ಶರತ್ ಅವರು ತಮ್ಮ ಉತ್ಸಾಹಿ ಯುವಕರ ತಂಡವೆಂದೇ ಈ ಕಾರ್ಯಕ್ರಮವನ್ನು ಮೈಸೂರು ನಗರದಲ್ಲಿ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದರು. ಉತ್ತಮ ಗುಣಮಟ್ಟದ ಆಹಾರವನ್ನು ಕಡಿಮೆ ದರದಲ್ಲಿ ಉತ್ತಮ ವಸ್ತುಗಳ ಸರಬರಾಜು ಆದ್ಯತೆಯಾಗಿರುತ್ತದೆ.
ಬ್ಲಿಸ್ ಬೆಲ್ಲಿ App ಡೌನ್ಲೋಡ್ ಮಾಡಿಕೊಳ್ಳುವವರಿಗೆ ರೂ500 ಕ್ಯಾಶ್ಬ್ಯಾಕ್ ಆಫರ್ ಇರುತ್ತದೆ ಎಂದು ಅವರು ತಿಳಿಸಿದ್ದಾರೆ .


Share