ಶ್ರೀ ಶ್ರೀ ಗಣಪತಿ ಸಚ್ಚಿದಾನಂದ ಶ್ರೀಗಳ ಆಶೀರ್ವಾದ ಹಾಗೂ ಸಹಕಾರದೊಂದಿಗೆ 54ನೇ ದಿನದ ಸೇವಾ ಕಾರ್ಯ

ಕೋವಿಡ್ 19 ಲಾಕ್ ಡೌನ್ ಹಿನ್ನೆಲೆ ಪ್ರಾರಂಭದ ದಿನದಿಂದಲೂ ಅಧಿಕಾರ ಇಲ್ಲದಿದ್ದರೂ ನಂಬಿದ ಜನರ ಕೈ ಬಿಡದೆ ಸ್ವಾರ್ಥ ಬಿಟ್ಟು ದುಡಿಯುತ್ತಿರುವ ಮಾಜಿ ಶಾಸಕರಾದ ಶ್ರೀ ಎಂ ಕೆ ಸೋಮಶೇಖರ್ ರವರು ಇಂದು ಸಹ ಕೊರೊನಾ ತಡೆಗಟ್ಟಲು ಪ್ರಮುಖ ಪಾತ್ರ ವಹಿಸಿದ ಗೃಹರಕ್ಷಕ ಸಿಬ್ಬಂದಿಗಳಿಗೂ ಆಹಾರ ಪದಾರ್ಥಗಳ ಕಿಟ್ ವಿತರಿಸಿದರು.ಈ ಸಂಧರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಿ ಸೋಮಶೇಖರ್ ,ಪಾಲಿಕೆ ಸದಸ್ಯೆ ಶೋಭಾ ಸುನೀಲ್,ಎಂ ಸುನೀಲ್,ತ್ಯಾಗರಾಜ್,ರೂಪೇಶ್,ನಿರಾಲ್,ಜೈ ಅರ್ಜುನ್,ಕುರುಬಗೇರಿ ರಮೇಶ್,ವಿಶ್ವ,ಗುಣಶೇಖರ್ ,ಮಹೇಂದ್ರ ಉಪಸ್ಥಿತರಿದ್ದರು.