ಶ್ರೀ ಸ್ವಾಮಿನಾರಾಯಣ ಗುರುಕುಲ-ಪ್ರೀಮಿಯರ್ ಲೀಗ್ 2023

 

ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರ್ರಾಷ್ಟ್ರೀಯ ಶಾಲೆಯಲ್ಲಿ
*ಗುರುಕುಲ ಪ್ರೀಮಿಯರ್ ಲೀಗ್ 2023*

ಮೈಸೂರಿನ ಹೊರವಲಯದಲ್ಲಿರುವ ಶ್ರೀ ಸ್ವಾಮಿನಾರಾಯಣ ಗುರುಕುಲ ಅಂತರ್ರಾಷ್ಟ್ರೀಯ ಶಾಲೆ ಯಲ್ಲಿ ಕಾರ್ಗಿಲ್ ವಿಜಯ ದಿವಸ್ ಪ್ರಯುಕ್ತ ಗುರುಕುಲ ಪ್ರೀಮಿಯರ್ ಲೀಗ್ ಅಯೋಜಿಸಲಾಗಿತ್ತು .ಟೂರ್ನಿಯಲ್ಲಿ ಶಾಲೆ ಯ ವಿದ್ಯಾರ್ಥಿಗಳು ೫ ತಂಡಗಳಾಗಿ ವಿಂಗಡಿಸಲ್ಪಟ್ಟು *ಜಿ -ಸ್ಟಾರ್ ,ಜಿ-ರೈಡರ್ , ಜಿ ಚಾಲೇಂಜರ್ ,ಜಿ -ರೈಸರ್ ಹಾಗೂ ಜಿ-ಕಿಂಗ್ಸ್ ಎಂಬ ತಂಡಗಳಾಗಿ ಭಾಗವಹಿಸುತ್ತಿವೆ .*

ಟೂರ್ನಮೆಂಟ್ ಉದ್ಘಾಟಿಸಿದ ಸಂಸ್ಥೆಯ ಉಸ್ತುವಾರಿಗಳಾದ ಪೂಜ್ಯ ಸತ್ಸಂಗ ಪ್ರಿಯದಾಸ್ ಸ್ವಾಮೀಜಿ ರವರು ಕ್ರೀಡಾ ಸ್ಪೂರ್ತಿ ಎಲ್ಲಾ ಕ್ರೀಡೆಗಳಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದು ತಿಳಿಸಿದರು .
ಈ ಸಂದರ್ಭ ದಲ್ಲಿ ಸಂಸ್ಥೆಯ ನಿರ್ದೇಶಕ ಅಲ್ಪೇಶ್ , ಪ್ರಾಂಶುಪಾಲ ಶ್ರೀ ಹರ್ಷ ಜೋಶಿ, ಸಂಯೋಜಕ ರಾದ ಸತೀಶ್ ಹಾಗೂ ಎಲ್ಲಾ ಶಿಕ್ಷಕರು ಹಾಜರಿದ್ದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.