ಸಂಗೀತ ಕೇಳಿ ಬೆರಳು ಆಡಿಸುತ್ತಿರುವ S.P.B.

Share

ಚೆನ್ನೈ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ದಿನದಿಂದ ದಿನಕ್ಕೆ ಚೇತರಿಕೆ ಯಾಗುತ್ತಿದ್ದಾರೆ ಎಂದು ಆಸ್ಪತ್ರೆ ಯು ಮಾಹಿತಿ ನೀಡಿದೆ.
ಸಂಗೀತ ಕೇಳಿ ಅವರು ಕೈ ಬೆರಳು ಆಡಿಸುವ ಮಟ್ಟಕ್ಕೆ ಚೇತರಿಸಿಕೊಳ್ಳುತ್ತಿದ್ದಾರೆ ಎಂದು spb ಪುತ್ರ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ. Spb ಅವರು ಚೇತರಿಸಿಕೊಳ್ಳುವ ಸಂಬಂಧ ಮೊದಲ ಹೆಜ್ಜೆ ಇಟ್ಟಿದ್ದಾರೆ ಎಂದು ಹೇಳಲಾಗಿದೆ. ಆಸ್ಪತ್ರೆ ನೀಡುತ್ತಿರುವ ಚಿಕಿತ್ಸೆಗೆ ಉತ್ತಮವಾಗಿ ಎಸ್ಪಿಬಿ ಅವರು ಸ್ಪಂದಿಸುತ್ತಿದ್ದಾರೆ ಎನ್ನಲಾಗಿದೆ.


Share