ಬೆಂಗಳೂರು,
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಸಂಜೆ ಸಚಿವರುಗಳ ಸಭೆ ಕರೆದಿದ್ದಾರೆ.
ಸಂಜೆ 4 ಗಂಟೆಗೆ ಗೃಹಕಚೇರಿ ಕೃಷ್ಣ ದಲ್ಲಿ ಸಭೆ ನಡೆಸಲಾಗುವುದು. ಕೋರೋನ ಸಾವು ಹೆಚ್ಚುತ್ತಿರುವುದು, ಕೊರೋನಾ ಸೋಂಕು ನಿಯಂತ್ರಣಕ್ಕೆ ಬರದೇ ಇರುವುದು , ಇನ್ನಿತರ ವಿಷಯಗಳ ಬಗ್ಗೆ ಚರ್ಚಿಸಲು ಸಭೆ ಕರೆದಿರುವ ಉದ್ದೇಶ ವಾಗಿದೆ ಎಂದು ಹೇಳಲಾಗಿದೆ.