ಸಂಪೂರ್ಣ ಮುನ್ನೆಚ್ಚರಿಕೆ ಕ್ರಮ ವಹಿಸಿ Mysore BEML ಘಟಕ ಆರಂಭ

416
Share

ಮೈಸೂರು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಬೆಮೆಲ್ ಆರಂಭಗೊಂಡಿದೆ ಆಡಳಿತ ಮಂಡಳಿಯು ಸಂಪೂರ್ಣವಾಗಿ ಮುಂಜಾಗ್ರತಾ ಕ್ರಮವನ್ನು ವಹಿಸಿದ್ದು ಕಾರ್ಮಿಕರು ಸಂತೋಷದಿಂದ ಕೆಲಸ ಮಾಡುತಿದ್ದಾರೆ ಎಂದು ಹೇಳಲಾಗಿದೆ. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು ಬೆಮಲ್ ಘಟಕದಲ್ಲಿ ಇದ್ದು ಎರಡು ಪಾಳಿಯಲ್ಲಿ ಕೆಲಸ ಮಾಡುತ್ತಿದ್ದಾರೆ .ಬೆಮೆಲ್ ಕಾರ್ಖಾನೆ ಒಳಗೆ ಹೋಗುವ ಮುನ್ನ ಕ್ಯಾಬಿನಿಂದ ನಿರ್ಮಾಸಿ ನಿರ್ಮಿಸಿದ್ದು, ಕಾರ್ಮಿಕರು ಹೋಗಿ ನಿಂತರೆ ಸಂಪೂರ್ಣವಾಗಿ ಬಾಡಿ ಸ್ಪ್ರೇ ಆಗುತ್ತದೆ ನಂತರ ಕಾರ್ಮಿಕರು ಅವರವರ ಇಲಾಖೆಗೆ ತೆರಳಿ ಕೆಲಸವನ್ನು ಪ್ರಾರಂಭಿಸಬಹುದಾಗಿದೆ ಊಟದ ವೇಳೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಪ್ರತಿಯೊಂದು ಇಲಾಖೆಗೂ ಸಮಯವನ್ನು ನಿಗದಿ ಮಾಡಲಾಗಿದೆ
ಆ ಸಮಯದಲ್ಲಿ ಕಾರ್ಮಿಕರು ಊಟಕ್ಕೆ ತೆರಳಲಿದ್ದಾರೆ ಎಂದು ಹೇಳಲಾಗಿದೆ .


Share