ಇಂದು ಬೆಳಿಗ್ಗೆ ಮೈಸೂರು ಜಿಲ್ಲೆಯ
ಟಿ.ನರಸಿಪುರ ತಾಲ್ಲೂಕಿನ ದೊಡ್ಡಾಪುರ ಗ್ರಾಮ ಪಂಚಾಯತಿ ಯ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮನ್ರೇಗಾ ಕಾರ್ಯಕ್ರಮ ವಿವಿಧ ಯೊಜನೆಗಳ ಪರಿವೀಕ್ಷಣೆ ಮಾಡಿದ
ಮಾನ್ಯ ಗ್ರಾ ಮೀಣಾಭಿವೃದ್ಧಿ ಮತ್ತು
ಪಂಚಾಯತ್ ರಾಜ್ ಸಚಿವರಾದ
ಶ್ರೀ ಕೆ.ಎಸ್.ಈಶ್ವರಪ್ಪ ರವರು
ಅವರೊಂದಿಗೆ ಜಿಲ್ಲಾ ಉಸ್ತುವಾರಿ
ಸಚಿವರಾದ ಶ್ರೀ ಎಸ್.ಟಿ.ಸೊಮಶೇಖರ್ , ಸಂಸದರಾದ ಶ್ರೀ ಪ್ರತಾಪಸಿಂಹ,
ಶಾಸಕರಾದ ಅಶ್ವಿನ್ ಕುಮಾರ್ ಮತ್ತು
ನರೇಗಾ ಆಯುಕ್ತರಾದ ಶ್ರೀ ಅನಿರುದ್ಧ ಶ್ರವಣ,
ಜಿ.ಪಂ. ಸಿ.ಇ.ಓ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತಕಿದ್ದರು