ಸಚಿವರಿಗೆ ಸನ್ಮಾನ

Share

ವರುಣಾ ವಿಧಾನಸಭಾ ಕ್ಷೇತ್ರದ ವಿಶೇಷ ಸಭೆಗೆ ಆಗಮಿಸಿ ದಂತಹ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಟಿ. ಸೋಮಶೇಖರ್ ಅವರನ್ನು ಸನ್ಮಾನಿಸಿದ ಸಂದರ್ಭ. ಮೈಸೂರು ಮೈಮುಲ್ ನಿರ್ದೇಶಕರು ಹಾಗು ಬಿಜೆಪಿ ಮುಖಂಡರಾದ ಎಸ್.ಸಿ. ಅಶೋಕ್ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಸನ್ಮಾನಿಸಿ ಗೌರವಿಸಿದರು .ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಸಿದ್ದರಾಜು ರವರು, ವರುಣಾ ಕ್ಷೇತ್ರದ ಮುಖಂಡರಾದ ಕಾ.ಪು.ಸಿದ್ದಲಿಂಗಸ್ವಾಮಿ ಸ್ವಾಮಿ ರವರು ,ಮಾಜಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಎಲ್.ಆರ್ . ಮಹದೇವಸ್ವಾಮಿ, ವರುಣ ಕ್ಷೇತ್ರದ ಅಧ್ಯಕ್ಷರಾದ ಕಲ್ಮಳ್ಳಿ ವಿಜಯಕುಮಾರ್ ರವರು ,ಬಿಜೆಪಿ ಮುಖಂಡರಾದ ಕೆ .ಎನ್ .ಪುಟ್ಟಬುದ್ದಿಯವರು ಹಾಗೂ ಮುಖಂಡರು ಉಪಸ್ಥಿತರಿದ್ದರು .


Share