ಸಚಿವರ ಕುಟುಂಬಕ್ಕೆ ಕೊರೋನಾ ದಾಳಿ

ರಾಜ್ಯ ವೈದ್ಯ ಶಿಕ್ಷಣ ಸಚಿವ ಡಾ ಸುಧಾಕರ್ ಕುಟುಂಬಕ್ಕೂ ಬಿಟ್ಟಿಲ್ಲ ಕರೋನ -ರಾಜಕೀಯ ಒಡನಾಟದಲ್ಲಿ ಇರುವ ತಮ್ಮ ತಂದೆಗೆ ಪಾಸಿಟಿವ್ ಬಂದಿದೆ ಎಂದು ನಿನ್ನೆಯಷ್ಟೇ ಹೇಳಿದ ಡಾ ಸುಧಾಕರ್ ,ಇದೀಗ ತಮ್ಮದೇ ಆದ ಟ್ವಿಟ್ಟರ್ ನಲ್ಲಿ ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ಇದು ಬಂದಿದೆ ಎಂದು ಸ್ವತಃ ಅವರೇ ತಿಳಿಸಿದ್ದಾರೆ . ಸಚಿವರ ಮಕ್ಕಳಿಗೆ ಕೊರೋನಾ ಪಾಸಿಟಿವ್ ಎಂದು ಹೇಳಲಾಗಿತ್ತು, ಈಗ ನೆಗೆಟಿವ್ ವರದಿ ಬಂದಿದೆ ಎಂದು ತಿಳಿಸಲಾಗಿದೆ.