ಸಚಿವ ಸಿಟಿ ರವಿ ಗೆ ಕೊರೋನಾ ಪಾಸಿಟಿವ್ ಶಿಕ್ಷಣ ಸಚಿವರ ಮಾಹಿತಿ

464
Share

ಬೆಂಗಳೂರು, ಸಚಿವ ಸಿಟಿ ರವಿ ಅವರಿಗೆ ಕೊರೊನಾ ಸೋಂಕು ದೊಡ್ಡ ಪಟ್ಟಿದೆ ಎಂದು ಶಿಕ್ಷಣ ಸಚಿವ ಸುಧಾಕರ್ ಅವರು ಮಾಹಿತಿ ನೀಡಿದ್ದಾರೆ.
ಸಚಿವ ಸಿಟಿ ರವಿ ಅವರು ಕಳೆದ 2 ದಿನದ ಹಿಂದೆ ಸಚಿವ ಸಂಪುಟ ಯಲ್ಲಿ ಭಾಗವಹಿಸಿದ್ದರು.
ಸಭೆಯ ನಂತರ ವಿಧಾನಸೌ ದಲ್ಲಿ ಸಂಚಾರ ಮಾಡಿರುವುದರಿಂದ ಸಚಿವರು ಸಚಿವರುಗಳಿಗೆ ಬೀತಿ ಆತಂಕ ಉಂಟಾಗಿದೆ ಎಂದು ಹೇಳಲಾಗುತ್ತಿದೆ.


Share