ಸರ್ಕಾರಗಳ ಪ್ಯಾಕೇಜ್ ಘೋಷಣೆ ಪ್ರಚಾರಕ್ಕಾಗಿ ಮಾತ್ರ ಆಗಿದೆ

Share

ಮೈಸೂರು . ಕೋವಿಡ್ 19 ಲಾಕ್ಡೌನ್ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿರುವ ಶ್ರಮಿಕ ವರ್ಗಗಳಿಗೆ ಸರ್ಕಾರ ಘೋಷಣೆ ಮಾಡಿರುವ ಪರಿಹಾರ ಪ್ಯಾಕೇಜನ್ನು ತಕ್ಷಣ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ರಾಜ್ಯಾಧ್ಯಕ್ಷ ಕೆ ಶಿವರಾಂ ಅವರು ಒತ್ತಾಯಿಸಿದ್ದಾರೆ ಅವರು ಇಂದು ಬೆಳಿಗ್ಗೆ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ನಾನು ಪರಿಣಾಮವಾಗಿ ತೀವ್ರ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಸಮೀಕ ವರ್ಗಗಳಿಗೆ ಕರ್ನಾಟಕ ಸರ್ಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು ಪರಿಹಾರ ಪ್ಯಾಕೇಜ್ ಹಾಗೂ ಎರಡು ಮತ್ತು ಮೂರನೇ ಹಂತದ ಪ್ಯಾಕೇಜನ್ನು ಘೋಷಣೆ ಮಾಡಿ ಬಾರಿ ಪ್ರಚಾರ ಮಾತ್ರ ಪಡೆದಿದ್ದಾರೆ ಸಮಿತಿಗಳಿಗೆ ಘೋಷಣೆ ಇರುವುದಿಲ್ಲ ಎಂದು ಗುಡುಗಿದರು ಸಾಂಪ್ರದಾಯಿಕ ವೃತ್ತಿ ನಿರ್ವಹಿಸುತ್ತಿರುವ ಹಾಗೂ ಶ್ರಮಿಕ ವರ್ಗಗಳು ತಮ್ಮ ತಮ್ಮ ವೃತ್ತಿಯಲ್ಲಿ ಸ್ವಾಭಿಮಾನದಿಂದ ದುಡಿದು ಬದುಕು ಕಟ್ಟಿಕೊಂಡಿದ್ದರು ಆದರೆ ಈಗ ಕೊರೋನಾದ ಪರಿಣಾಮ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿವೆ ಇಲ್ಲದೆ ಬದುಕು ಸಾಗಿಸಲು ಪಡುವಂತಾಗಿದೆ ಎಂದು ಅವರು ತಿಳಿಸಿದರು ಸರ್ಕಾರದ ಪ್ಯಾಕೇಜು ಯಾರು ಯಾರಿಗೆ ತಲುಪಿದೆ ಎಷ್ಟು ಹಣ ಬಿಡುಗಡೆಯಾಗಿದೆ ಎಂದು ಜಿಲ್ಲಾ ಆಡಳಿತ ತಿಳಿಸಬೇಕು ಎಂದು ಅವರು ಆಗ್ರಹಿಸಿದರು


Share