ಸರ್ಕಾರದ ನಿಲುವುಗಳಿಗೆ ವಿದ್ಯಾರ್ಥಿಗಳು ಬಲಿಪಶು

9
Share

 

ಮೈಸೂರು;ಮುಂದಿನ ಆಲೋಚನೆ ಇಲ್ಲದೆ ನೀತಿಗಳನ್ನು ಜಾರಿಗೊಳಿಸ ಹೊರಟ ಸರ್ಕಾರದ ನಿಲುವುಗಳಿಗೆ ವಿದ್ಯಾರ್ಥಿಗಳು ಬಲಿಪಶುವಾಗುತ್ತಿದ್ದಾರೆ ಎಂದು ಶರಣ  ಸಾಹಿತ್ಯ ಪರಿಷತ್ತು ಜೆಎಸ್ಎಸ್ ಮಹಿಳಾ ಕಾಲೇಜುಗಳಲ್ಲಿ ಏರ್ಪಡಿಸಿದ್ದ ಅಂತರ್ ಕಾಲೇಜು ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಸಮಾರಂಭ ಉದ್ಘಾಟಿಸಿ ಕರ್ನಾಟಕ ರಾಜ್ಯ ಡಾಕ್ಟರ್ ಡಾ. ಗಂಗೂಬಾಯ್ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಕುಲಪತಿಗಳಾದ ಪ್ರೊಫೆಸರ್ ನಾಗೇಶ್ ವಿ ಬೆಟ್ಟುಕೋಟೆ ನುಡಿದರು ರಂಗ ನುಡಿದರು ದಾರ್ಶನಿಕರ ಶರಣರ ಶರಣರ ತತ್ವ ಸಿದ್ಧಾಂತಗಳು ಸಮಾಜಕ್ಕೆ ತಲುಪಿಸುವ ಅಗತ್ಯ ಇದೆ ಬ್ರಿಟಿಷರ ಕಲಿಕೆಯ ಅನುಕರಣೆ ನಮ್ಮನ್ನು ಗುಲಾಮರನ್ನಾಗಿಸಿದೆ ಇಂದು ವೃತ್ತಿ ಗುತ್ತಿ ಶಿಕ್ಷಣದ ಅವಶ್ಯಕತೆ ಇದ್ದು ಅದನ್ನ ನಿರ್ಲಕ್ಷಕ್ಕೆ ಒಳಗಾಗಿರುವುದು ದುರಂತದ ಸಂಗತಿ ಎಂದರು 12ನೇ ಶತಮಾನದಲ್ಲಿ ವೃತ್ತಿ ಬದುಕಿಗೆ ನ್ಯಾಯ ಬದ್ಧ ಬದುಕಿಗೆ ಬದ್ಧರಾಗಿದ್ದು ನಡೆ ನುಡಿಯ ಜೀವನ ಮೌಲ್ಯವನ್ನು ಪ್ರತಿಪಾದಿಸಿದ್ದಾರೆ ಶರಣು  ಎಂದರು ಮೇಲೆ ವಿದ್ಯಾರ್ಥಿಗಳಿಗೆ ಗೂಗಲ್ ಗುರು ಆಗಿರುವುದು ಕ್ರೊಟೋನ್ ಗಿಡದ ಹಾಗೆ ಆಲದ ಮರದಂತೆ ಬೆಳೆದು ನಿಂತಿರುವ ಶರಣರ ನಡೆ ನುಡಿ ಗುರು ಆಗುವುದು ಅವಶ್ಯವಿದೆ ಎಂದರು ವಚನ ಸಾಹಿತ್ಯದಲ್ಲಿ ವೈಜ್ಞಾನಿಕ ಚಿಂತನೆ ವಿಷ ಕುರಿತು ಮಾತನಾಡಿದ ರಾಜಕೀಯ ಬನ್ನೂರ್ ಅವರು ಹನ್ನೇ ಶತಮಾನದ ಕಿಂತ ಮುಂಚೆ ಮನುಷ್ಯರೇ ಆಗಿರದ ಮನುಷ್ಯರಿದ್ದರು 12ನೇ  ಶತಮಾನದ ನಂತರದಲ್ಲಿ ಶತಮಾನಂತರದಲ್ಲಿ ಮನುಷ್ಯರೇ ದೇವರಾದರು ಎಂದರು ಕಂದಾಚಾರದ ಕಟ್ಟಡಗಳಲ್ಲಿ ಲವಾಗಿ ನಿದ್ರಿಸುತ್ತಿದ್ದ ಜನರನ್ನು ವೈಜ್ಞಾನಿಕ ವಿಚಾರಗಳಿಂದ ಸಮರಸಾರಿ ಸಶಕ್ತ ಸಾಹಿತ್ಯ ರಚಿಸಿದರು ಯಾವುದೇ ವಸ್ತು ಅಥವಾ ವ್ಯಕ್ತಿ ಇದ್ದಲ್ಲೇ ಇದ್ದರೆ ಕೊಳೆತು ನಾರುತ್ತದೆ ಅಂತೆ 12ನೇ ಶತಮಾನದಲ್ಲಿ ಸ್ಥಾವರಕ್ಕೆ ಅಳಿವು ಉಂಟು ಜಂಗಮ ಕಳುವಿಲ್ಲ ಎಂದು ಚಲನ ವ್ಯಕ್ತಿ ಚಲನಶೀಲವಾಗುವಂತೆ ಎಚ್ಚರಿಸಿದರು ಅಂಗವೇ ಭೂಮಿಯಾಗಿ ಲಿಂಗವೇ ಬೆಳೆಯಾಗಿ ಬಹಿರಂಗದ ಕೃಷಿಗಿಂತ ಅಂತರಂಗದ ಕೃಷಿ ಶ್ರೇಷ್ಠ ಎಂದು ಸಾರಿದರು ವಚನ ಸಾಹಿತ್ಯ ಕಾಗಕ್ಕ  ಗುಬ್ಬಕ್ಕಗಳ ಕಥೆಯಲ್ಲ ಶುದ್ಧ ಶುದ್ಧ ಸಾಹಿತ್ಯವೆಂದು ಹೇಳಿದರು ಎಲ್ಲಾ ದೋಷಯುಕ್ತ ಕರ್ಮಠಗಳಿಗೆ ಸಿದ್ದೌಷದ ಜಗತ್ತು ರೋಗಮುಕ್ತ ಹೊಂದಬೇಕಾದರೆ ಈ ಈ ವಚನ ಸಾಹಿತ್ಯ ಎಂಬ ಮದ್ದನ್ನ ಅನುಸರಿಸಬೇಕು ಇಲ್ಲವಾದರೆ ಸಮಾಜ ರೋಗಗ್ರಸ್ತವಾಗಿ ನರಳುವುದು ಎಂದರು ಸಮಾರಂಭದ ಸಮಾರಂಭದ ಅಧ್ಯಕ್ಷತೆಯನ್ನು ಮಗು ಸದಾನಂದಯ್ಯ ವಹಿಸಿದ್ದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪ್ರಬಂಧದಲ್ಲಿ ಭಾಗವಹಿಸಿದ್ದು ಮತ್ತು ತುಂಬಾ ಉತ್ತಮವಾದ ಲೇಖನಗಳನ್ನು ಬರೆದಿದ್ದು ಸಂತೋಷ ತಂದಿದೆ ಮುಂದೆ ಈ ಶರಣ ಸಂಸ್ಕೃತಿಯನ್ನು ಸಾಹಿತ್ಯವನ್ನು ಸಾಹಿತ್ಯವನ್ನು ಬಳಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು ಮುಖ್ಯ ಅತಿಥಿಗಳಾಗಿ ಗಂಗಾಧರ ಸ್ವಾಮಿ ಬಹುಮಾನ ವಿತರಣೆಯನ್ನು ಜೆಎಸ್ಎಸ್ ಮಹಿಳಾ ಕಾಲೇಜು ಪ್ರಿನ್ಸಿಪಾಲ್ ರಾಧಾ ಎನ್ ಪೂರ್ಣಿಮಾ ಅವರು ಹಾಗೂ ದತ್ತಿ ದಾನಿಗಳಾದ ಡಾಕ್ಟರ್ ಲತಾ ರಾಜ ಶೇಖರ್ ವೈ ಬಿ ಪ್ರಭುಸ್ವಾಮಿ ಡಾಕ್ಟರ್ ಜಿ ಸಿದ್ದೇಶ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾದ ಎಸ್ ಆರ್ ಕುಮಾರ್ ಭಾಗವಹಿಸಿದ್ದರು ಪ್ರಥಮ ಬಹುಮಾನವನ್ನು ಜೆಎಸ್ಎಸ್ ಕಾಲೇಜ್ ಕುಮಾರಿ ಪವಿತ್ರ ಎರಡನೇ ಬಹುಮಾನವನ್ನು ಎಸ್ ಡಿ ಎಂ ಕಾಲೇಜ್ ರಚನಾ ಸುಚಿತ್ರ ಎಚ್ ಆರ್ ಸೌಮ್ಯ ಎಸ್ ಜಿ ಅಕ್ಷತಾ ಮಾನಸ ಜ್ಯೋತಿಕಾ ಪ್ರಿಯಾಂಕ ಸುಲೋಚನಾ ಮಧು ಕ್ರಮವಾಗಿ ತೃತೀಯ ಮತ್ತು ಸಮಾಧಾನ ಪಡೆದರು ಪ್ರತಿಯೊಬ್ಬರು ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೂ ಪ್ರಮಾಣ ಪತ್ರ ವಿತರಿಸಲಾಯಿತು ಸ್ವಾಗತವನ್ನು ಕೃಷ್ಣ ವಂದನೆಯನ್ನು ಶೈಲಜಾ ಸ್ವಾಮಿ ಸಲ್ಲಿಸಿದರೆ ದತ್ತಿ ದಾನಿಗಳ ಪರಿಚಯವನ್ನು ಮುದ್ದು ಮಲ್ಲೇಶ್  ಪ್ರೇಮ ಸ್ವಾಮಿ ಹಾಗೂ ಎಸ್ ಪ್ರಭುಸ್ವಾಮಿ ನಡೆಸಿಕೊಟ್ಟರು

Share