ಸರ್ಕಾರ ಉಳಿಸಿಕೊಳ್ಳಲು ಭೂ ಸುಧಾರಣೆ ಕಾಯ್ದೆ ಜಾರಿಗೆ .

338
Share

ಮೈಸೂರು , ಭಾರತೀಯ ಜನತಾಪಕ್ಷ ಭೂಸುಧಾರಣಾ ಕಾಯ್ದೆ ಜಾರಿಗೆ ತರಲು ಹೊರಟಿರುವುದು ಬಿಜೆಪಿ ಅತೃಪ್ತ ಶಾಸಕರಿಗೆ, ಹಾಗೂ ಆಪರೇಷನ್ ಕಮಲದ ಸಮಯದಲ್ಲಿ ಸಹಾಯ ಮಾಡಿದ ವ್ಯಕ್ತಿಗಳಿಗೆ ,ಬಂಡವಾಳ ಹೂಡಿಕೆದಾರರಿಗೆ ,ರೈತರಿಗೆ ಹಾಗೂ , ರಾಜ್ಯದಲ್ಲಿ ಸರ್ಕಾರ ಉಳಿಸಿಕೊಳ್ಳಲು ಭೂ ಸುಧಾರಣೆ ಕಾಯ್ದೆ ಜಾರಿಗೆ ತರುವ ಹುನ್ನಾರ ಎಂದು ನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಜಯಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ.


Share