ಸಿಇಟಿ. ಪರೀಕ್ಷೆ ಫಲಿತಾಂಶ ಪ್ರಕಟ http://karresults.nlc.in

Share

ಬೆಂಗಳೂರು. ಕರ್ನಾಟಕ ಸಿಇಟಿ ಪರೀಕ್ಷಾ ಪ್ರಾಧಿಕಾರ ಫಲಿತಾಂಶವನ್ನು ಪ್ರಕಟಿಸಿದೆ.http://karresults.nlc.in ನಲ್ಲಿ ವಿದ್ಯಾರ್ಥಿಗಳು ಫಲಿತಾಂಶ ನೋಡಬಹುದಾಗಿದೆ.
1.75.349 ವಿದ್ಯಾರ್ಥಿಗಳ ಪಲಿತಾಂಶ ಪ್ರಕಟವಾಗಿದೆ.
ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯೋಗ ನ್ಯಾಚುರೋಪತಿ ಸಂಬಂಧ ರಾಂಕ್, b&d ಪಾರ್ಮ ವಿದ್ಯಾರ್ಥಿಗಳು ಬರೆದ ಸಿಇಟಿ ಪರೀಕ್ಷೆಯ ಪಲಿತಾಂಶ ಇಲಾಖೆಯ ವೆಬ್ ಸೈಟ್ ನಲ್ಲಿ ನೋಡಬಹುದಾಗಿದೆ.


Share