ಸಿಬಿಐ ದಾಳಿಗೆ ಮುನ್ನ ಕೋರೋನ ಟೆಸ್ಟ್ಮಾ ಡಿಸಿಕೊಳ್ಳಬೇಕು. ಸಂಸದ ಸುರೇಶ್

Share

ಬೆಂಗಳೂರು ಸಂಸದ ಡಿಕೆ ಸುರೇಶ್ ಅವರಿಗೆ ಕೊರನ ಸೋಂಕು ದೃಢಪಟ್ಟಿದೆ
ಸಿಬಿಐ ತಂಡದವರು ಸೋಂಕು ಮಾಡಿಸಿಕೊಳ್ಳಲು ಸುರೇಶ್ ಅವರು ಸೂಚನೆ ನೀಡಿದ್ದಾರೆ.
ನೆನ್ನೆ ಟಿವಿ ತಂಡದವರು ಭೇಟಿಯಾದ ನಂತರ ನಮಗೆ ಆರೋಗ್ಯದಲ್ಲಿ ವ್ಯತ್ಯಾಸ ವಾಗಿದ್ದು ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ ಎಂದು ತಿಳಿಸಿದ್ದಾರೆ.


Share